مقدمة وغلاف المنتقى من موسوعة الأحاديث النبوية
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಮುನ್ನುಡಿ ಸರ್ವ ಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ, ನಮ್ಮ ಪ್ರವಾದಿ ಮುಹಮ್ಮದ್ ರವರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಮತ್ತು ಪ್ರತಿಫಲ ದಿನದ ತನಕ ಅವರನ್ನು ಅತ್ಯುತ್ತಮವಾಗಿ ಅನುಸರಿಸುವವರ ಮೇಲೆ ಅಲ್ಲಾಹು ಕೃಪೆ ಮತ್ತು ಶಾಂತಿ ವರ್ಷಿಸಲಿ ಮುಂದೆವರೆದು ಹೇಳುವುದೇನೆಂದರೆ: ಒಬ್ಬ ಮುಸ್ಲಿಮನು ಓದುವಿಕೆ, ಯೋಚನೆ, ಚಿಂತನೆ, ಜ್ಞಾನ ಮತ್ತು ಕಾರ್ಯವನ್ನು ಪರಿಗಣಿಸಿ ಗಮನವಹಿಸಬೇಕಾದ ಅತ್ಯಂತ ದೊಡ್ಡ ವಿಷಯ ಅಲ್ಲಾಹನ ಗ್ರಂಥದ ನಂತರ ಅಲ್ಲಾಹನ ಪ್ರವಾದಿ ಮುಹಮ್ಮದ್ ﷺ ರವರ ಸುನ್ನತ್ ಆಗಿದೆ. ಪ್ರವಾದಿ ﷺ ರವರು ಹೇಳಿದರು ಜನರೇ ನಾನು ನಿಮ್ಮ ಮಧ್ಯೆ ಎರಡು ವಸ್ತುಗಳನ್ನು ಬಿಟ್ಟಿದ್ದೇನೆ ಅವುಗಳನ್ನು ಬಿಗಿಯಾಗಿ ಹಿಡಿದುಕೊಳ್ಳುವವರಿಗೆ ನೀವು ಎಂದಿಗೂ…
This PDF is generated automatically from the book's text; its layout may differ from the printed edition.