Skip to content
ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್‌ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳು

ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್‌ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳು

ಈ ಪುಸ್ತಕವು ಕುರ್‌ಆನ್ ಮತ್ತು ಸುನ್ನತ್ತಿನಿಂದ ಆರಿಸಲಾದ ಝಿಕ್ರ್‌ಗಳ (ಸ್ಮರಣೆಗಳ) ಸಂಗ್ರಹವಾಗಿದ್ದು, ಇದರ ಸಹಾಯದಿಂದ ವಿವಿಧ ಸಮಯಗಳಲ್ಲಿ ಮತ್ತು ಸಂದರ್ಭಗಳಲ್ಲಿ ಝಿಕ್ರ್‌ಗಳನ್ನು ಸುಲಭವಾಗಿ ಪಠಿಸಬಹುದು. ಇದರಲ್ಲಿ ನಿದ್ದೆಯಿಂದ ಏಳುವಾಗಿನ, ವುಝೂವಿನ, ನಮಾಝ್‌ನ, ಪ್ರಯಾಣದ ಮತ್ತು ಇತರ ಪ್ರಾರ್ಥನೆಗಳಿವೆ. ಇದು ಅಲ್ಲಾಹನ ರಕ್ಷಣೆ ಮತ್ತು ಪಾಲನೆಯಲ್ಲಿರುವ ರೀತಿಯಲ್ಲಿ ತನ್ನನ್ನು ತಾನು ಭದ್ರಪಡಿಸಿಕೊಳ್ಳಲು ಮುಸಲ್ಮಾನನಿಗೆ ಸಹಾಯ ಮಾಡುತ್ತದೆ.

ಭಾಷೆ: lang_kn
ಸಿದ್ಧಪಡಿಸಿದವರು: ಸಈದ್ ಬಿನ್ ಅಲೀ ಬಿನ್ ವಹ್ಫ್ ಅಲ್-ಖಹ್ತಾನೀ
ಆವೃತ್ತಿ: 5.0

These files are generated automatically from the book's text; their layout may differ from the printed edition.

0%
Font size