ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ
- التصنيف الشرعي
- القرآن الكريم وعلومهوصف القرآن وفضائله
- موضوعات الحديث
- العبادات القولية وأحكام اللسانتلاوة القرآنالقرآن وعلومه
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."
«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا، لَا أَقُولُ {الم} حَرْفٌ، وَلَكِنْ {أَلِفٌ} حَرْفٌ، وَ{لَامٌ} حَرْفٌ، وَ{مِيمٌ} حَرْفٌ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಅವನಿಗೆ ಹತ್ತು ಒಳಿತುಗಳನ್ನು ಮಾಡಿದಷ್ಟು ಆ ಪ್ರತಿಫಲವನ್ನು ದ್ವಿಗುಣಗೊಳಿಸಲಾಗುತ್ತದೆ. ನಂತರ ಅವರು ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ: "ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ." ಅಲಿಫ್-ಲಾಮ್-ಮೀಮ್ ಮೂರು ಅಕ್ಷರಗಳಾಗಿದ್ದು ಅದನ್ನು ಪಠಿಸಿದರೆ ಮೂವತ್ತು ಒಳಿತುಗಳನ್ನು ಮಾಡಿದ ಪ್ರತಿಫಲ ದೊರಕುತ್ತದೆ.
ಕುರ್ಆನ್ ಪಠಣವನ್ನು ಹೆಚ್ಚಿಸಲು ಈ ಹದೀಸ್ ಒತ್ತಾಯಿಸುತ್ತದೆ.
ಕುರ್ಆನ್ ಪಠಣ ಮಾಡುವವರಿಗೆ ಅವರು ಪಠಿಸುವ ಪ್ರತಿಯೊಂದು ಶಬ್ದದ ಪ್ರತಿಯೊಂದು ಅಕ್ಷರಕ್ಕೂ ಹತ್ತು ಪಟ್ಟು ಒಳಿತುಗಳನ್ನು ಮಾಡಿದ ಪ್ರತಿಫಲವಿದೆ.
ಅಲ್ಲಾಹನ ದಯೆ ಮತ್ತು ಉದಾರತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ. ಏಕೆಂದರೆ, ಅವನು ತನ್ನ ಔದಾರ್ಯ ಮತ್ತು ಅನುಗ್ರಹದಿಂದ ದಾಸರಿಗೆ ಹೆಚ್ಚು ಹೆಚ್ಚು ಪ್ರತಿಫಲ ನೀಡುತ್ತಾನೆ.
ಇತರ ವಚನಗಳಿಗಿಂತಲೂ ಕುರ್ಆನ್ ವಚನಗಳಿಗೆ ಶ್ರೇಷ್ಠತೆಯಿದೆಯೆಂದು ಮತ್ತು ಅದನ್ನು ಪಠಿಸುವುದು ಆರಾಧನೆಯಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಅಲ್ಲಾಹನ ವಚನವಾಗಿದೆ.
ಸುನನು ತ್ತಿರ್ಮಿದಿ. (5/ 33) (2910).
ಸುನನು ತ್ತಿರ್ಮಿದಿ. (5/ 33) (2910).
ಇನ್ನಷ್ಟು (16)
بهجة الناظرين شرح رياض الصالحين.
لسليم الهلالي (2/ 229).
سلسلة الأحاديث الصحيحة.
للألباني (7/ 970).
شرح رياض الصالحين.
لابن عثيمين (4/ 655).
نزهة المتقين شرح رياض الصالحين.
لمصطفى الخِن وغيره (1/ 742).
بهجة الناظرين شرح رياض الصالحين.
لسليم الهلالي (2/ 229).
سلسلة الأحاديث الصحيحة.
للألباني (7/ 970).
شرح رياض الصالحين.
لابن عثيمين (4/ 655).
نزهة المتقين شرح رياض الصالحين.
لمصطفى الخِن وغيره (1/ 742).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
14 ಗ್ರಂಥಗಳು- ಮುಸಲ್ಮಾನರಿಗೆ ಸಂಕ್ಷಿಪ್ತ ಹಾಗೂ ಉಪಯುಕ್ತ ಕೈಪಿಡಿ“ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವವರಿಗೆ ಒಂದು ಪುಣ್ಯವಿದೆ. ಪ್ರತಿಯೊಂದು ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳಲಾರೆ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಇನ್ನೊಂದು ಅಕ್ಷರ
- ಹಿಸ್ನುಲ್ ಮುಸ್ಲಿಮ್ (ಮುಸ್ಲಿಮನ ಕೋಟೆ) ಕುರ್ಆನ್ ಮತ್ತು ಸುನ್ನತ್ತಿನಲ್ಲಿರುವ ಝಿಕ್ರ್ (ಸ್ಮರಣೆ)ಗಳುحصن المسلم“ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವವರಿಗೆ ಒಂದು ಪುಣ್ಯವಿದೆ. ಪ್ರತಿಯೊಂದು ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳಲಾರೆ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಇನ್ನೊಂದು ಅಕ್ಷರ
- ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು“ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ, ಅವರಿಗೆ ಒಂದು ಪುಣ್ಯವಿದೆ. ಆ ಪುಣ್ಯವು ಹತ್ತು ಪಟ್ಟು ಪ್ರತಿಫಲವಾಗಿ ವೃದ್ಧಿಸುತ್ತದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಬದಲಾಗಿ, ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ ಮತ್ತು ಮೀಮ್ ಒಂದು ಅಕ್ಷರವಾ
ಇನ್ನಷ್ಟು (11)
- الخطب المنبرية موسوعة الخطب المنبرية (القسم الثاني)«مَنْ قَرَأَ حَرْفًا مِنْ كِتَابِ اللَّهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا..»
- المنهج الوجيــز1« من قرأ حرفًا من كتاب الله فله به حسنة، والحسنة بعشر أمثالها، لا أقول: (ألم) حرف، ولكن ألف حرف، ولام حرف، وميم حرف ».
- تحفة الأخيار تحفة الأخيار (ببيان جملة نافعة مما ورد في الكتاب والسنة من الأدعية والأذكار)«مَنْ قَرَأَ حَرْفًا مِنْ كِتَابِ اللَّهِ فَلَهُ بِهِ حَسَنَةٌ، وَالحَسَنَةُ بِعَشْرِ أَمْثَالِهَا، لَا أَقُولُ الم حَرْفٌ، وَلَكِنْ أَلِفٌ حَرْفٌ وَلَامٌ حَرْفٌ وَمِيمٌ حَرْفٌ» [6]
- رياض الصالحينرياض الصالحين مع فوائد وهدايات - 5«مَنْ قَرَأَ حرفاً من كتَابِ اللهِ فَلَهُ حسنةٌ، والحسنةُ بِعَشْر ِأمثالِها، لا أقُولُ: ﴿ألم﴾ حرفُ، ولكن: ألفٌ حرفٌ، ولامٌ حرفٌ، وميمٌ حرفٌ».
- كتاب تعليم المسلم الجديد«مَنْ قَرَأَ حَرْفًا مِنْ كِتَابِ اللَّهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا»
- مشروع منهاج زادكزادك 1 طالب«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا، لَا أَقُولُ: الـم حَرْفٌ، وَلَكِنْ أَلِفٌ حَرْفٌ، وَلَامٌ حَرْفٌ، وَمِيمٌ حَرْفٌ»
- مشروع منهاج زادكزادك معلم 3«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا، لَا أَقُولُ "الم" حَرْفٌ، وَلَكِنْ أَلِفٌ حَرْفٌ، وَلَامٌ حَرْفٌ، وَمِيمٌ حَرْفٌ».
- مشروع منهاج زادكزادك 2 طالب نهائي«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالحَسَنَةُ بِعَشْرِ أَمْثَالِهَا، لَا أَقُولُ (الم) حَرْفٌ، وَلَكِنْ أَلِفٌ حَرْفٌ، وَلَامٌ حَرْفٌ، وَمِيمٌ حَرْفٌ»
- مشروع منهاج زادكزادك 3 طالب نهائي«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالْحَسَنَةُ بِعَشْرِ أَمْثَالِهَا، لَا أَقُولُ "الم" حَرْفٌ، وَلَكِنْ أَلِفٌ حَرْفٌ، وَلَامٌ حَرْفٌ، وَمِيمٌ حَرْفٌ»
- مشروع منهاج زادكزادك عرض 1«مَن قَرَأَ حَرْفًا مِنْ كِتَابِ الَّلِه فَلَه بِهِ حَسَنَة، وَالحَسَنَة بِعَشْرِ أَمْثَالِهَا، لَاٌ أَقول: الم حَرْف، وَلَكِن أَلفٌ حَرْف، وَلَام حَرْف، وَمِيم حَرْ فٌ».
- نبراس طالب (1)1«مَنْ قَرَأَ حَرْفًا مِنْ كِتَابِ اللهِ فَلَهُ بِهِ حَسَنَةٌ، وَالحَسَنَةُ بِعَشْرِ أَمْثَالِهَا، لَا أَقُولُ (الٓمٓ) حَرْفٌ، وَلَكِنْ أَلِفٌ حَرْفٌ، وَلَامٌ حَرْفٌ، وَمِيمٌ حَرْفٌ»