الشهادتين

الشهادتين

ನಿಮಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕೆಂಬ ಇಚ್ಛೆಯಿದ್ದರೆ, ನೀವು ಈ ಕೆಳಗಿನ ಸಾಕ್ಷ್ಯ ವಚನವನ್ನು ಉಚ್ಛ ಸ್ವರದಲ್ಲಿ ಪಠಿಸುವುದು, ಅದರ ಅರ್ಥವನ್ನು ತಿಳಿಯುವುದು ಮತ್ತು ಅದರಲ್ಲಿ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ. ಅಶ್-ಹದು ಅನ್ ಲಾ ಇಲಾಹ ಇಲ್ಲಲ್ಲಾಹು (ಇದರ ಅರ್ಥ - ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಯಾವೊಬ್ಬ ನೈಜ ಆರಾಧ್ಯನಿಲ್ಲ). ವ ಅಶ್-ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್, ವ ಅನ್ನ ಈಸ ಬ್‌ನ ಮರ್ಯಮ್ ಹುವ ಅಬ್ದುಲ್ಲಾಹಿ ವ ರಸೂಲುಹು.

Language: lang_kn
Prepared by:
Version: 1.0
Translations 44
Akan Assamese Bambara Bengali +40
Attachments 7
PDF
Audio
Video
+3

ನಿಮಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕೆಂಬ ಇಚ್ಛೆಯಿದ್ದರೆ, ನೀವು ಈ ಕೆಳಗಿನ ಸಾಕ್ಷ್ಯ ವಚನವನ್ನು ಉಚ್ಛ ಸ್ವರದಲ್ಲಿ ಪಠಿಸುವುದು, ಅದರ ಅರ್ಥವನ್ನು ತಿಳಿಯುವುದು ಮತ್ತು ಅದರಲ್ಲಿ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ. ಅಶ್-ಹದು ಅನ್ ಲಾ ಇಲಾಹ ಇಲ್ಲಲ್ಲಾಹು (ಇದರ ಅರ್ಥ - ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾಗಿ ಯಾವೊಬ್ಬ ನೈಜ ಆರಾಧ್ಯನಿಲ್ಲ). ವ ಅಶ್-ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್, ವ ಅನ್ನ ಈಸ ಬ್‌ನ ಮರ್ಯಮ್ ಹುವ ಅಬ್ದುಲ್ಲಾಹಿ ವ ರಸೂಲುಹು.

ಅಶ್-ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್-ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್.