ಸೂರಃ ಅಲ್-ಫಾತಿಹಾವನ್ನು ಓದಿರಿ ಮತ್ತು ವಿವರಿಸಿರಿ?
- الباب / الفصل
- قسم التفسير
السؤال
س1: اقرأ الفاتحة وفسرها.
ಪ್ರಶ್ನೆ 1. ಸೂರಃ ಅಲ್-ಫಾತಿಹಾವನ್ನು ಓದಿರಿ ಮತ್ತು ವಿವರಿಸಿರಿ?
الجواب
ج:سورة الفاتحة وتفسيرها:
﴿بِسۡمِ ٱللَّهِ ٱلرَّحۡمَٰنِ ٱلرَّحِيمِ 1
ٱلۡحَمۡدُ لِلَّهِ رَبِّ ٱلۡعَٰلَمِينَ 2
ٱلرَّحۡمَٰنِ ٱلرَّحِيمِ 3
مَٰلِكِ يَوۡمِ ٱلدِّينِ 4
إِيَّاكَ نَعۡبُدُ وَإِيَّاكَ نَسۡتَعِينُ 5
ٱهۡدِنَا ٱلصِّرَٰطَ ٱلۡمُسۡتَقِيمَ 6
صِرَٰطَ ٱلَّذِينَ أَنۡعَمۡتَ عَلَيۡهِمۡ غَيۡرِ ٱلۡمَغۡضُوبِ عَلَيۡهِمۡ وَلَا ٱلضَّآلِّينَ 7﴾
[الفاتحة: 1 - 7].
التفسير:
سُمِّيت سورة الفاتحة؛ لافتتاح كتاب الله بها.
- ﴿بِسۡمِ ٱللَّهِ ٱلرَّحۡمَٰنِ ٱلرَّحِيمِ1﴾
باسم الله أبدأ قراءة القرآن، مستعينًا به تَعَالَى متبركًا بذكر اسمه.
- ﴿الله﴾ أي:
المعبود بحق، ولا يسمى به غيره سُبْحَانَهُ.
- ﴿ٱلرَّحۡمَٰنُ﴾ أي:
ذو الرحمة الواسعة، التي وسعت رحمته كل شيء.
- ﴿ٱلرَّحِيمِ﴾ أي:
ذو الرحمة بالمؤمنين.
- ﴿ٱلۡحَمۡدُ لِلَّهِ رَبِّ ٱلۡعَٰلَمِينَ2﴾
أي: جميع أنواع المحامد والكمال لله وحده.
- ﴿ٱلرَّحۡمَٰنِ ٱلرَّحِيمِ3﴾ أي:
ذو الرحمة الواسعة التي وسعت كل شيء، وذو الرحمة الواصلة للمؤمنين.
- ﴿مَٰلِكِ يَوۡمِ ٱلدِّينِ4﴾:
هو يوم القيامة.
- ﴿إِيَّاكَ نَعۡبُدُ وَإِيَّاكَ نَسۡتَعِينُ5﴾
أي: نعبدك وحدك ونستعين بك وحدك.
- ﴿ٱهۡدِنَا ٱلصِّرَٰطَ ٱلۡمُسۡتَقِيمَ6﴾:
وهو الهداية إلى الإسلام والسُّنَّة.
- ﴿صِرَٰطَ ٱلَّذِينَ أَنۡعَمۡتَ عَلَيۡهِمۡ غَيۡرِ ٱلۡمَغۡضُوبِ عَلَيۡهِمۡ وَلَا ٱلضَّآلِّينَ7﴾
أي: طريق عباد الله الصالحين من الأنبياء ومن تبعهم، غير طريق النصارى واليهود.
- ويسن أن يقول بعد قراءتها: "آمين" أي: استجب لنا.
ಉತ್ತರ: ಸೂರ ಅಲ್-ಫಾತಿಹಾ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
“ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ.”
ಅರ್ರಹ್ಮಾ ನಿರ್ರಹೀಮ್ ಪರಮ ದಯಾಮಯನೂ, ಕರುಣಾನಿಧಿಯೂ,
“ಮಾಲಿಕಿ ಯೌಮಿ ದ್ದೀನ್” ಪ್ರತಿಫಲ ದಿನದ ಒಡೆಯನಾದ)
“ಇಯ್ಯಾಕ ನಅ್ಬುದು ವಇಯ್ಯಾಕ ನಸ್ತಈನ್” ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೊಂದಿಗೆ ಮಾತ್ರ ಸಹಾಯ ಬೇಡುತ್ತೇವೆ.)
“ಇಹ್ದಿನ ಸ್ಸಿರಾತಲ್ ಮುಸ್ತಕೀಮ್” ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು.)
“ಸಿರಾತಲ್ಲದೀನ ಅನ್ಅಮ್ತ ಅಲೈಹಿಂ ಗೈರಿಲ್ ಮಗ್ದೂಬಿ ಅಲೈಹಿಂ ವಲದ್ದಾಲ್ಲೀನ್” ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.)
[ಸೂರ ಅಲ್-ಫಾತಿಹ:2].
ತಫ್ಸೀರ್ (ವಿವರಣೆ).
ಇದನ್ನು ಸೂರ ಅಲ್-ಫಾತಿಹ ಎಂದು ಕರೆದಿರುವುದು ಏಕೆಂದರೆ ಇದರೊಂದಿಗೆ ಅಲ್ಲಾಹನ ಗ್ರಂಥ ಆರಂಭವಾಗುತ್ತದೆ.
(الله) (ಅಲ್ಲಾಹು) ಸತ್ಯ ಆರಾಧ್ಯ. ಅವನಲ್ಲದೆ ಬೇರೆ ಯಾರನ್ನೂ ಈ ಹೆಸರಿನಿಂದ ಕರೆಯಲಾಗುವುದಿಲ್ಲ.
(الرَّحْمَن) ದಯಾಳು, ಕರುಣಾಮಯಿ: ಅಂದರೆ: ವಿಶಾಲವಾದ ಕರುಣೆ; ಅವನ ಕರುಣೆಯು ಎಲ್ಲಾ ವಸ್ತುಗಳನ್ನು ಆವರಿಸಿದೆ.
(الرَّحِيم)ಕರುಣಾಮಯಿ: ಅಂದರೆ ವಿಶ್ವಾಸಿಗಳೊಂದಿಗೆ ವಿಶೇಷ ಕರುಣೆಯುಳ್ಳವನು.
- (الرَّحْمَنِ الرَّحِيمِ) ಪರಮ ದಯಾಳು, ಕರುಣಾಮಯಿ. ಅಂದರೆ, ಅವನ ದಯೆ ಎಲ್ಲವನ್ನೂ ಆವರಿಸಿದೆ ಮತ್ತು ಅವನ ಕರುಣೆ ವಿಶ್ವಾಸಿಗಳಿಗೆ ತಲುಪುವುದು.
- ಇದನ್ನು ಓದಿದ ನಂತರ ಆಮೀನ್ ಹೇಳುವುದು ಸುನ್ನತ್ತಾಗಿದೆ: (آمين) ಅರ್ಥ: ನಮಗೆ ಉತ್ತರ ಕೊಡು.
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
ಪರಮ ದಯಾಮಯ, ಕರುಣಾನಿಧಿ, 3
ಪ್ರತಿಫಲದ ದಿನದ ಒಡೆಯ 4
ನಮಗೆ ನೇರ ಮಾರ್ಗವನ್ನು ತೋರಿಸು 6
ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ.
[ಅಲ್-ಫಾತಿಹ:2].
ಅಲ್ಲಾಹನ ಹೆಸರಿನಲ್ಲಿ ನಾನು ಕುರ್ಆನ್ ಓದಲು ಪ್ರಾರಂಭಿಸುತ್ತೇನೆ. ಅವನ ಹೆಸರನ್ನು ಪ್ರಸ್ತಾಪಿಸುವ ಮೂಲಕ ಸಹಾಯಯಾಚಿಸುತ್ತಾ ಆತನ ಸಮೃದ್ಧಿ ಬಯಸುತ್ತೇನೆ.
- (ಅಲ್ಲಾಹು) ಅಂದರೆ:
ಸತ್ಯ ಆರಾಧ್ಯ. ಅವನಲ್ಲದೆ ಬೇರೆ ಯಾರನ್ನೂ ಈ ಹೆಸರಿನಿಂದ ಕರೆಯಲಾಗುವುದಿಲ್ಲ.
- ರಹ್ಮಾನ್
ಎಲ್ಲಾ ವಸ್ತುಗಳನ್ನು ಆವರಿಸಿರುವ ವಿಶಾಲವಾದ ಕರುಣೆಯನ್ನು ಹೊಂದಿರುವವನು.
-ರಹೀಮ್
ವಿಶ್ವಾಸಿಗಳೊಂದಿಗೆ ವಿಶೇಷ ಕರುಣೆಯುಳ್ಳವನು.
ಅಂದರೆ: ಎಲ್ಲಾ ರೀತಿಯ ಪ್ರಶಂಸೆಗಳು ಮತ್ತು ಸಂಪೂರ್ಣತೆ ಅಲ್ಲಾಹನಿಗೆ ಮಾತ್ರ ಅರ್ಹವಾಗಿವೆ.
- ಕರುಣಾನಿಧಿಯೂ ದಯಾಮಯನೂ ಆದ 3
ಅವನ ದಯೆ ಎಲ್ಲವನ್ನೂ ಆವರಿಸಿದೆ ಮತ್ತು ಅವನ ಕರುಣೆ ವಿಶ್ವಾಸಿಗಳಿಗೆ ತಲುಪುವುದು.
ಅದು ಪುನರುತ್ಥಾನದ ದಿನ.
ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು.
ಅಂದರೆ ಅದು ಇಸ್ಲಾಂ ಮತ್ತು ಸುನ್ನತ್ತಿನೆಡೆಗೆ ಮಾರ್ಗದರ್ಶನ.
ಅಂದರೆ ಅಂಬಿಯಾಗಳ ಮತ್ತು ಸಲಫುಸ್ಸಾಲಿಹೀನರ ಮಾರ್ಗದಲ್ಲಿ ಯಹೋದರು ಮತ್ತು ಕ್ರೈಸ್ತರ ಮಾರ್ಗದಲ್ಲಲ್ಲ.