ಪ್ರವಾದಿ ﷺ ತನ್ನ ಸಮುದಾಯವನ್ನು ಯಾವುದರ ಮೇಲೆ ಬಿಟ್ಟಗಲಿದರು?
- الباب / الفصل
- قسم السيرة النبوية
السؤال
س32: على أي شيء ترك النبي صَلَّى اللهُ عَلَيْهِ وَسَلَّمَ أمته؟
ಪ್ರಶ್ನೆ 31. ಪ್ರವಾದಿ ﷺ ತನ್ನ ಸಮುದಾಯವನ್ನು ಯಾವುದರ ಮೇಲೆ ಬಿಟ್ಟಗಲಿದರು?
ಪ್ರಶ್ನೆ 32. ಪ್ರವಾದಿ ﷺ ತನ್ನ ಸಮುದಾಯವನ್ನು ಯಾವುದರ ಮೇಲೆ ಬಿಟ್ಟಗಲಿದರು?
الجواب
ج:ترك أمته صَلَّى اللهُ عَلَيْهِ وَسَلَّمَ على المحجة البيضاء، ليلها كنهارها، لا يزيغ عنها إلا هالك، ما ترك خيرًا إلا دل الأمة عليه، ولا شرًّا إلا حذرها منه.
*******
ಉತ್ತರ: ಅವರು ತಮ್ಮ ಸಮುದಾಯವನ್ನು ಬೆಳ್ಳಗಿನ ಪ್ರಕಾಶದ ಮೇಲೆ ಬಿಟ್ಟಗಲಿದರು. ಅದರ ರಾತ್ರಿ ಹಗಲಿನಂತಿದೆ. ನಾಶ ಹೊಂದಿದವನಲ್ಲದೆ ಇನ್ನಾರೂ ಅದರಿಂದ ವಿಚಲಿತರಾಗಲಾರರು. ಅವರು ತಮ್ಮ ಸಮುದಾಯವನ್ನು ಎಲ್ಲಾ ಒಳಿತುಗಳೆಡೆಗೆ ಮಾರ್ಗದರ್ಶಿಸಿದರು ಮತ್ತು ಎಲ್ಲಾ ಕೆಡುಕುಗಳಿಂದ ಎಚ್ಚರಿಕೆ ನೀಡಿದರು.