Skip to content

ಸೂರ ಅಲ್-ಆದಿಯಾತ್ ಓದಿ ಮತ್ತು ವಿವರಿಸಿ?

الباب / الفصل
قسم التفسير

السؤال

س٣: اقرأ سورة العاديات وفسرها.

ಪ್ರಶ್ನೆ 3. ಸೂರ ಅಲ್-ಆದಿಯಾತ್ ಓದಿ ಮತ್ತು ವಿವರಿಸಿ?

الجواب

ج:سورة العاديات وتفسيرها:

بِسۡمِ ٱللَّهِ ٱلرَّحۡمَٰنِ ٱلرَّحِيمِ

﴿وَٱلۡعَٰدِيَٰتِ ضَبۡحٗا 1

فَٱلۡمُورِيَٰتِ قَدۡحٗا 2

فَٱلۡمُغِيرَٰتِ صُبۡحٗا 3

فَأَثَرۡنَ بِهِۦ نَقۡعٗا 4

فَوَسَطۡنَ بِهِۦ جَمۡعًا 5

إِنَّ ٱلۡإِنسَٰنَ لِرَبِّهِۦ لَكَنُودٞ 6

وَإِنَّهُۥ عَلَىٰ ذَٰلِكَ لَشَهِيدٞ 7

وَإِنَّهُۥ لِحُبِّ ٱلۡخَيۡرِ لَشَدِيدٌ 8

۞ أَفَلَا يَعۡلَمُ إِذَا بُعۡثِرَ مَا فِي ٱلۡقُبُورِ 9

وَحُصِّلَ مَا فِي ٱلصُّدُورِ 10

إِنَّ رَبَّهُم بِهِمۡ يَوۡمَئِذٖ لَّخَبِيرُۢ 11﴾

[العاديات: ١-١١].

التفسير:

  1. ﴿وَٱلۡعَٰدِيَٰتِ ضَبۡحٗا1﴾:

أقسم الله بالخيل التي تجري حتى يُسْمَع لنَفَسِها صوتٌ من شدة الجري.

  1. ﴿فَٱلۡمُورِيَٰتِ قَدۡحٗا2﴾:

وأقسم بالخيل التي تُوقِد النار بحوافرها إذا لامست بها الصخور لشدة وقعها عليها.

  1. ﴿فَٱلۡمُغِيرَٰتِ صُبۡحٗا3﴾:

وأقسم بالخيل التي تُغِير على الأعداء وقت الصباح.

  1. ﴿فَأَثَرۡنَ بِهِۦ نَقۡعٗا4﴾:

فحركن بجريهنّ غبارًا.

  1. ﴿فَوَسَطۡنَ بِهِۦ جَمۡعًا5﴾:

فتوسّطن بفوارسهنّ جَمْعًا من الأعداء.

  1. ﴿إِنَّ ٱلۡإِنسَٰنَ لِرَبِّهِۦ لَكَنُودٞ6﴾:

إن الإنسان لمَنُوع للخير الذي يريده منه ربه.

  1. ﴿وَإِنَّهُۥ عَلَىٰ ذَٰلِكَ لَشَهِيدٞ7﴾:

وإنه على منعه للخير لشاهد، لا يستطيع إنكار ذلك لوضوحه.

  1. ﴿وَإِنَّهُۥ لِحُبِّ ٱلۡخَيۡرِ لَشَدِيدٌ8﴾:

وإنه لفرط حبه للمال يبخل به.

  1. ﴿۞ أَفَلَا يَعۡلَمُ إِذَا بُعۡثِرَ مَا فِي ٱلۡقُبُورِ9﴾:

أفلا يعلم هذا الإنسان المغترّ بالحياة الدنيا إذا بعث الله ما في القبور من الأموات وأخرجهم من الأرض للحساب والجزاء أن الأمر لم يكن كما كان يتوهم؟!

  1. ﴿وَحُصِّلَ مَا فِي ٱلصُّدُورِ10﴾:

وأُبْرِز وبُيِّن ما في القلوب من النيات والاعتقادات وغيرها.

  1. ﴿إِنَّ رَبَّهُم بِهِمۡ يَوۡمَئِذٖ لَّخَبِيرُۢ11﴾:

إن ربهم بهم في ذلك اليوم لخبير، لا يخفى عليه من أمر عباده شيء، وسيجازيهم على ذلك.

ಉತ್ತರ: ಸೂರ ಅಲ್-ಆದಿಯಾತ್ ಮತ್ತು ಅದರ ವ್ಯಾಖ್ಯಾನ:

ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.

ಬುಸುಗುಡುತ್ತ ಓಡುವವುಗಳ (ಕುದುರೆಗಳ) ಆಣೆ

ಅವು (ತಮ್ಮ ಗೊರಸುಗಳಿಂದ) ಕಿಡಿಗಳನ್ನು ಹಾರಿಸುತ್ತವೆ

ಅನಂತರ ಪ್ರಾತಃಕಾಲದಲ್ಲಿ ಆಕ್ರಮಣ ನಡೆಸುತ್ತವೆ

ಆಗ ಅವು ಧೂಳೆಬ್ಬಿಸುತ್ತವೆ

ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹದೊಳಕ್ಕೆ ನುಗ್ಗಿ ಬಿಡುತ್ತವೆ

ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತಘ್ನನಾಗಿದ್ದಾನೆ.

ಮತ್ತು ಇದಕ್ಕೆ ಸ್ವತಃ ಅವನೇ ಸಾಕ್ಷಿಯಾಗಿದ್ದಾನೆ.

ಅವನು ಧನ ಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.

ಸಮಾಧಿಗಳೊಳಗೆ (ದಫನವಾಗಿ) ಇರುವ ಸಕಲವನ್ನೂ ಹೊರ ತೆಗೆಯಲಾಗುವ ಆ ಸಂದರ್ಭವನ್ನು ಅವನು ಅರಿತಿಲ್ಲವೇ?

ಮತ್ತು ಹೃದಯಗಳೊಳಗೆ (ಅಡಗಿ) ಇರುವ ಎಲ್ಲವನ್ನೂ ಹೊರತೆಗೆದು ವಿಚಾರಣೆಗೊಳಪಡಿಸಲಾಗುವ (ಆ ಸಂದರ್ಭ)

ಖಂಡಿತವಾಗಿಯೂ ಅಂದು ಅವರ ಪ್ರಭು ಅವರನ್ನು ಪೂರ್ಣವಾಗಿ ತಿಳಿದವನಾಗಿರುವನು.

[ಸೂರ ಅಲ್-ಆದಿಯಾತ್:1- 11].

ತಫ್ಸೀರ್ (ವಿವರಣೆ).

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ!

ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ! 2

ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ! 3

ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ 6

ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ 7

ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ 8

ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ?

ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ) 10

[ಅಲ್-ಆದಿಯಾತ್: 1-11].

ಅಲ್ಲಾಹು ಇಲ್ಲಿ ಕುದುರೆಗಳ ಮೇಲೆ ಆಣೆ ಹಾಕಿದ್ದಾನೆ. ಅವುಗಳ ಓಟದ ತೀವ್ರತೆಯಿಂದ ಅದರ ಶಬ್ದವನ್ನು ಕೇಳಬಹುದು.

ಅವುಗಳ ಓಟದ ತೀವ್ರತೆಯಿಂದ ಗೊರಸುಗಳು ಕಲ್ಲುಗಳಿಗೆ ತಾಗುವಾಗ, ತಮ್ಮ ಕಾಲುಗಳ ಗೊರಸುಗಳಿಂದ ಬೆಂಕಿ ಕಿಡಿಗಳನ್ನು ಹಾರಿಸುವ ಕುದುರೆಗಳ ಮೇಲೆ ಆಣೆ ಮಾಡಲಾಗಿದೆ.

ಪ್ರಭಾತದಲ್ಲಿ ವೈರಿಗಳ ಮೇಲೆ ಆಕ್ರಮಣ ಮಾಡುವ ಕುದುರೆಗಳ ಮೇಲೆ ಆಣೆ ಮಾಡಲಾಗಿದೆ.

ಅವು ಓಡುವಾಗ ಧೂಳನ್ನು ಎಬ್ಬಿಸುತ್ತವೆ.

ಅವು ತಮ್ಮ ಮೇಲೆ ಸವಾರಿ ಮಾಡುವ ಯೋಧರೊಂದಿಗೆ ಶತ್ರುಗಳ ನಡುವಿಗೆ ಧುಮುಕುತ್ತವೆ.

ಅಲ್ಲಾಹು ಮನುಷ್ಯನಿಗೆ ಕೊಡಬೇಕೆಂದು ಆದೇಶಿಸುವ ಒಳಿತನ್ನು ಅವನು ಕೊಡದೆ ತಡೆಹಿಡಿಯುತ್ತಾನೆ.

ಅವನು ಸ್ವತಃ ಆ ಒಳಿತನ್ನು ತಡೆಹಿಡಿಯುವುದಕ್ಕೆ ಸಾಕ್ಷಿಯಾಗಿದ್ದಾನೆ. ಅದು ಅತ್ಯಂತ ಸ್ಪಷ್ಟವಾಗಿರುವುದರಿಂದ ಅದನ್ನು ನಿರಾಕರಿಸಲು ಅವನಿಗೆ ಸಾಧ್ಯವಿಲ್ಲ.

ಅವನಿಗೆ ಧನದ ಮೇಲೆ ಅತಿಯಾದ ಮೋಹವಿರುವುದರಿಂದ ಅವನು ಜಿಪುಣನಾಗಿದ್ದಾನೆ.

ಇಹಲೋಕಕ್ಕೆ ಮರುಳಾದ ಈ ಮನುಷ್ಯನಿಗೆ, ಸಮಾಧಿಗಳಲ್ಲಿರುವವರನ್ನು ಅಲ್ಲಾಹು ಜೀವಂತ ಎಬ್ಬಿಸುವಾಗ ಮತ್ತು ಅವರನ್ನು ವಿಚಾರಣೆ ಮಾಡಿ ಅವರಿಗೆ ಪ್ರತಿಫಲ ನೀಡಲು ಅವರನ್ನು ಭೂಮಿಯಿಂದ ಹೊರತರುವಾಗ ವಿಷಯವು ಅವನು ಭಾವಿಸಿದಂತಿಲ್ಲ ಎಂದು ಮನುಷ್ಯನಿಗೆ ತಿಳಿಯುವುದಿಲ್ಲವೇ?

ಹೃದಯಗಳಲ್ಲಿರುವ ಉದ್ದೇಶಗಳು, ವಿಶ್ವಾಸಗಳು ಮುಂತಾದವುಗಳನ್ನು ಬಹಿರಂಗಪಡಿಸುವಾಗ.

ಆ ದಿನ ಅಲ್ಲಾಹು ಅವರ ಬಗ್ಗೆ ಸೂಕ್ಷ್ಮ ಜ್ಞಾನವನ್ನು ಹೊಂದಿರುವನು. ಅವನ ದಾಸರ ಯಾವುದೇ ವಿಷಯವೂ ಅವನಿಗೆ ತಿಳಿಯದೇ ಇರುವುದಿಲ್ಲ. ಅದರ ಆಧಾರದಲ್ಲೇ ಅವನು ಅವರಿಗೆ ಪ್ರತಿಫಲ ನೀಡುತ್ತಾನೆ.