السؤال
س2: اقرأ سورة الزلزلة وفسرها.
ಪ್ರಶ್ನೆ 2. ಸೂರ ಅಝ್ಝಲ್ಝಲ ಓದಿ ಮತ್ತು ಅದನ್ನು ವಿವರಿಸಿ?
الجواب
ج:سورة الزلزلة وتفسيرها:
بِسۡمِ ٱللَّهِ ٱلرَّحۡمَٰنِ ٱلرَّحِيمِ
﴿إِذَا زُلۡزِلَتِ ٱلۡأَرۡضُ زِلۡزَالَهَا 1
وَأَخۡرَجَتِ ٱلۡأَرۡضُ أَثۡقَالَهَا 2
وَقَالَ ٱلۡإِنسَٰنُ مَا لَهَا 3
يَوۡمَئِذٖ تُحَدِّثُ أَخۡبَارَهَا 4
بِأَنَّ رَبَّكَ أَوۡحَىٰ لَهَا 5
يَوۡمَئِذٖ يَصۡدُرُ ٱلنَّاسُ أَشۡتَاتٗا لِّيُرَوۡاْ أَعۡمَٰلَهُمۡ 6
فَمَن يَعۡمَلۡ مِثۡقَالَ ذَرَّةٍ خَيۡرٗا يَرَهُۥ 7
وَمَن يَعۡمَلۡ مِثۡقَالَ ذَرَّةٖ شَرّٗا يَرَهُۥ 8﴾
[الزلزلة: 1-8].
التفسير:
- ﴿إِذَا زُلۡزِلَتِ ٱلۡأَرۡضُ زِلۡزَالَهَا1﴾:
إذا حُرِّكت الأرض التحريك الشديد الَّذي يحدث لها يوم القيامة.
- ﴿وَأَخۡرَجَتِ ٱلۡأَرۡضُ أَثۡقَالَهَا2﴾:
وأخرجت الأرض ما في بطنها من الموتى وغيرهم.
- ﴿وَقَالَ ٱلۡإِنسَٰنُ مَا لَهَا3﴾:
وقال الإنسان متحيِّرًا: ما شأن الأرض تتحرك وتضطرب؟!
- ﴿يَوۡمَئِذٖ تُحَدِّثُ أَخۡبَارَهَا4﴾:
في ذلك اليوم العظيم تخبر الأرض بما عمل عليها من خير وشرّ.
- ﴿بِأَنَّ رَبَّكَ أَوۡحَىٰ لَهَا5﴾:
لأن الله أعلمها وأمرها بذلك.
- ﴿يَوۡمَئِذٖ يَصۡدُرُ ٱلنَّاسُ أَشۡتَاتٗا لِّيُرَوۡاْ أَعۡمَٰلَهُمۡ6﴾:
في ذلك اليوم العظيم، الَّذي تتزلزل فيه الأرض، يخرج الناس من موقف الحساب فِرَقًا؛ ليشاهدوا أعمالهم التي عملوها في الدنيا.
- ﴿فَمَن يَعۡمَلۡ مِثۡقَالَ ذَرَّةٍ خَيۡرٗا يَرَهُۥ7﴾:
فمن يعمل وزن نملةٍ صغيرة من أعمال الخير والبرّ؛ يره أمامه.
- ﴿وَمَن يَعۡمَلۡ مِثۡقَالَ ذَرَّةٖ شَرّٗا يَرَهُۥ8﴾:
ومن يعمل وزنها من الأعمال الشرّيرة؛ يره أمامه.
ಉತ್ತರ: ಸೂರ ಅಝ್ಝಲ್ಝಲ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ಭೂಮಿಯನ್ನು ಕಂಪಿಸಲಾಗುವಾಗ. ಅದರ ಭಯಾನಕವಾದ ಆ ಕಂಪನ.
ಭೂಮಿಯು ಅದರ ಭಾರಗಳನ್ನು ಹೊರ ತಳ್ಳುವಾಗ
ಮತ್ತು ‘ಅದಕ್ಕೇನಾಯಿತು?’ ಎಂದು ಮನುಷ್ಯನು ಹೇಳುವಾಗ
ಆ ದಿನದಂದು ಅದು (ಭೂಮಿಯು) ತನ್ನ ವೃತ್ತಾಂತಗಳನ್ನು ತಿಳಿಸಿಕೊಡುವುದು.
ತಮ್ಮ ಪ್ರಭು ಅದಕ್ಕೆ ಸಂದೇಶ ನೀಡಿದ ನಿಮಿತ್ತ.
ಅಂದು ಮನುಷ್ಯರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ ಅವರು ಹಲವು ಗುಂಪುಗಳಾಗಿ ಹೊರಡುವರು.
ಆಗ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿರುವನೋ ಅವನು ಅದನ್ನು ಕಾಣುವನು.
ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.
[ಸೂರ ಅಝ್ಝಲ್ಝಲ:1- 8].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ,
ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ, 2
“ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು 3
ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ 5
ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ.
[ಅಝ್ಝಲ್ಝಲ:1-8]
ಪುನರುತ್ಥಾನ ದಿನದಂದು ಸಂಭವಿಸುವ ತೀವ್ರ ಕಂಪನದಿಂದ ಭೂಮಿಯನ್ನು ಕಂಪಿಸಲಾಗುತ್ತದೆ.
ಭೂಮಿ ಅದರೊಳಗಿರುವ ಶವಗಳನ್ನು ಹಾಗೂ ಇತರ ವಸ್ತುಗಳನ್ನು ಹೊರ ಹಾಕುತ್ತದೆ.
ಮನುಷ್ಯನು ಆಶ್ಚರ್ಯಚಕಿತನಾಗಿ ಹೇಳುವನು: ಭೂಮಿಗೆ ಏನಾಗಿದೆ ಇದೇಕೆ ಚಲಿಸುತ್ತಾ ಕಂಪಿಸುತ್ತಿದೆ?
ಆ ಮಹಾನ್ ದಿನದಂದು ಭೂಮಿಯು ಅದರ ಮೇಲೆ ಮಾಡಿದ ಒಳಿತು ಮತ್ತು ಕೆಡುಕಿನ ಬಗ್ಗೆ ಹೇಳುವುದು.
ಏಕೆಂದರೆ ಭೂಮಿ ಅದನ್ನು ತಿಳಿಯುವಂತೆ ಅಲ್ಲಾಹು ಮಾಡಿದ್ದಾನೆ ಮತ್ತು ಅದನ್ನು ತಿಳಿಸಬೇಕೆಂದು ಆಜ್ಞಾಪಿಸಿದ್ದಾನೆ.
ಆ ಮಹಾನ್ ದಿನದಂದು, ಭೂಮಿಯು ನಡುಗುತ್ತದೆ, ಜನರು ತಾವು ಇಹಲೋಕದಲ್ಲಿ ಮಾಡಿದ ಕರ್ಮಗಳನ್ನು ವೀಕ್ಷಿಸಲು ತಂಡಗಳಾಗಿ ವಿಚಾರಣೆಯ ಸ್ಥಾನದಿಂದ ಹೊರಬರುತ್ತಾರೆ.
ಯಾರು ಸಣ್ಣ ಇರುವೆಯ ತೂಕದಷ್ಟು ಒಳಿತು ಮತ್ತು ಸದಾಚಾರವನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು.
ಯಾರು ಕೆಡುಕನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು.