Skip to content

ಸೂರ ಅನ್ನಾಸ್ ಅನ್ನು ಪಠಿಸಿ ಮತ್ತು ವಿವರಿಸಿ.

الباب / الفصل
قسم التفسير

السؤال

س17: اقرأ سورة الناس وفسرها.

ಪ್ರಶ್ನೆ 17. ಸೂರ ಅನ್ನಾಸ್ ಅನ್ನು ಪಠಿಸಿ ಮತ್ತು ವಿವರಿಸಿ.

الجواب

ج:سورة الناس وتفسيرها:

بِسۡمِ ٱللَّهِ ٱلرَّحۡمَٰنِ ٱلرَّحِيمِ

﴿قُلۡ أَعُوذُ بِرَبِّ ٱلنَّاسِ 1

مَلِكِ ٱلنَّاسِ 2

إِلَٰهِ ٱلنَّاسِ 3

مِن شَرِّ ٱلۡوَسۡوَاسِ ٱلۡخَنَّاسِ 4

ٱلَّذِي يُوَسۡوِسُ فِي صُدُورِ ٱلنَّاسِ 5

مِنَ ٱلۡجِنَّةِ وَٱلنَّاسِ 6﴾

[الناس: 1-6].

التفسير:

  1. ﴿قُلۡ أَعُوذُ بِرَبِّ ٱلنَّاسِ1﴾:

قل -يا أيها الرسول-: أعتصم برب الناس، وأستجير به.

  1. ﴿مَلِكِ ٱلنَّاسِ2﴾:

يتصرف فيهم بما يشاء، لا مالك لهم غيره.

  1. ﴿إِلَٰهِ ٱلنَّاسِ3﴾:

معبودهم بحقّ، لا معبود لهم بحق غيره.

  1. ﴿مِن شَرِّ ٱلۡوَسۡوَاسِ ٱلۡخَنَّاسِ4﴾:

من شرّ الشيطان الَّذي يلقي وسوسته إلى الناس.

  1. ﴿ٱلَّذِي يُوَسۡوِسُ فِي صُدُورِ ٱلنَّاسِ5﴾:

يلقي بوسوسته إلى قلوب الناس.

  1. ﴿مِنَ ٱلۡجِنَّةِ وَٱلنَّاسِ6﴾

أي: الموسوس يكون من الإنس ويكون من الجن.

*******

ಉತ್ತರ: ಸೂರ ಅನ್ನಾಸ್ ಮತ್ತು ಅದರ ವ್ಯಾಖ್ಯಾನ:

ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.

1 ಹೇಳಿರಿ- ನಾನು ಮಾನವರ ಪ್ರಭುವಿನ ಅಭಯ ಯಾಚಿಸುತ್ತೇನೆ.

2 ಮಾನವರ ಸಾಮ್ರಾಟನ

3 ಮಾನವರ ನೈಜ ಆರಾಧ್ಯನ

4 ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ

5 ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ

6 ಅವನು ಜಿನ್ನ್‌ಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ.

[ಸೂರ ಅನ್ನಾಸ್:1-6].

ತಫ್ಸೀರ್ (ವಿವರಣೆ).

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.

ಮನುಷ್ಯರ ಒಡೆಯನಲ್ಲಿ 2

ಮನುಷ್ಯರ ದೇವನಲ್ಲಿ 3

ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ.

ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು 5

ಅವರು ಜಿನ್ನ್‌ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.”

[ಅನ್ನಾಸ್:1-6].

ಓ ಪ್ರವಾದಿಯವರೇ, ಹೇಳಿರಿ: ನಾನು ಮನುಷ್ಯರ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.

ಅವರ ಕೆಲಸ-ಕಾರ್ಯಗಳಲ್ಲಿ ಅವನು ಅವನಿಷ್ಟದಂತೆ ವ್ಯವಹರಿಸುತ್ತಾನೆ. ಅವನ ಹೊರತು ಅವರಿಗೆ ಬೇರೆ ಯಜಮಾನರಿಲ್ಲ.

ಅವನೇ ನಿಜವಾದ ಆರಾಧ್ಯ. ಅವನ ಹೊರತು ಅವರಿಗೆ ಬೇರೆ ನಿಜವಾದ ಆರಾಧ್ಯರಿಲ್ಲ.

ಜನರಿಗೆ ದುರ್ಭೋಧನೆ ಮಾಡುವ ಶೈತಾನನ ಕೆಡುಕಿನಿಂದ.

ಜನರ ಹೃದಯಗಳಲ್ಲಿ ದುರ್ಬೋಧನೆಗಳನ್ನು ಹಾಕುತ್ತಾನೆ.

ಅಂದರೆ, ದುರ್ಬೋಧನೆ ನೀಡುವವನು ಮನುಷ್ಯರಲ್ಲಿ ಸೇರಿದವನು ಅಥವಾ ಜಿನ್ನ್‌ಗಳಲ್ಲಿ ಸೇರಿದವನು ಆಗಿರಬಹುದು.