Skip to content

“من أحدث في أمرنا هذا ...” ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س2: أكمل حديث «من أحدث في أمرنا هذا ...»، واذكر بعض فوائده.

ಪ್ರಶ್ನೆ 2. “من أحدث في أمرنا هذا ...” ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن أم المؤمنين أم عبد الله عائشة رَضِيَ اللَّهُ عَنْهَا قالت: قال رسول الله ﷺ:

«من أحدث في أمرنا هذا ما ليس منه، فهو ردٌّ»

رواه البخاري ومسلم.

فوائد من الحديث:

  1. النهي عن الابتداع في الدين.
  2. وأن الأعمال المحدثة مردودة غير مقبولة.

ಉತ್ತರ: ಸತ್ಯವಿಶ್ವಾಸಿಗಳ ಮಾತೆ ಉಮ್ಮು ಅಬ್ದುಲ್ಲಾ ಆಯಿಷಾ رَضِيَ اللَّهُ عَنْهَا ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರುﷺ ಹೇಳಿದರು:

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ ಏನನ್ನಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ."

[ಬುಖಾರಿ ಮತ್ತು ಮುಸ್ಲಿಮ್]

ಹದೀಸಿನ ಪ್ರಯೋಜನಗಳು:

  1. ಧರ್ಮದಲ್ಲಿ ಹೊಸ ಆವಿಷ್ಕಾರಗಳ ನಿಷೇಧ.
  2. ಹೊಸದಾಗಿ ಆವಿಷ್ಕರಿಸಲಾದ ಕರ್ಮಗಳು ತಿರಸ್ಕೃತವಾಗಿವೆ. ಅವು ಸ್ವೀಕಾರಯೋಗ್ಯವಲ್ಲ.