Skip to content

ಹದೀಸ್ ಅನ್ನು ಪೂರ್ಣಗೊಳಿಸಿ "ألا إن في الجسد مضغة..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س10: أكمل حديث «ألا إن في الجسد مضغة...»، واذكر بعض فوائده.

ಪ್ರಶ್ನೆ 10. ಹದೀಸ್ ಅನ್ನು ಪೂರ್ಣಗೊಳಿಸಿ "ألا إن في الجسد مضغة..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن النعمان بن بشير رَضِيَ اللَّهُ عَنْهُما قال: سمعت رسول الله صلى الله عليه وسلم يقول:

«ألا وإن في الجسد مضغة إذا صلحت صلح الجسد كله، وإذا فسدت فسد الجسد كله، ألا وهي القلب»

رواه البخاري ومسلم.

بعض فوائد الحديث:

  1. صلاح القلب فيه صلاح الظاهر والباطن.
  2. الاهتمام بصلاح القلب لأن به صلاح الإنسان.

ಉತ್ತರ: ನುಅಮಾನ್ ಬಿನ್ ಬಶೀರ್ رَضِيَ اللَّهُ عَنْهُما ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ:

"ಖಂಡಿತವಾಗಿಯೂ ದೇಹದಲ್ಲಿ ಒಂದು ಮಾಂಸದ ಮುದ್ದೆಯಿದೆ. ಅದು ಸರಿಯಾದರೆ ಇಡೀ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಇಡೀ ದೇಹವು ಕೆಡುತ್ತದೆ. ತಿಳಿಯಿರಿ! ಅದು ಹೃದಯವಾಗಿದೆ."

[ಬುಖಾರಿ ಮತ್ತು ಮುಸ್ಲಿಮ್]

ಹದೀಸಿನ ಪ್ರಯೋಜನಗಳು:

  1. ಹೃದಯವು ಸರಿಯಾದರೆ ಬಾಹ್ಯ ಮತ್ತು ಆಂತರ್ಯವು ಸರಿಯಾಗುತ್ತದೆ.
  2. ಹೃದಯವು ಸರಿಯಾಗುವುದಕ್ಕೆ ಗಮನ ಕೊಡಬೇಕು. ಏಕೆಂದರೆ ಮಾನವನ ಸುಧಾರಣೆಯು ಅದನ್ನು ಅವಲಂಬಿಸಿಕೊಂಡಿದೆ.

ಉತ್ತರ: ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: