Skip to content

"لا حول ولا قوة إلا بالله ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س9: أكمل حديث «لا حول ولا قوة إلا بالله ...»، واذكر بعض فوائده.

ಪ್ರಶ್ನೆ 9. "لا حول ولا قوة إلا بالله ......" ಎಂಬ ಹದೀಸ್ ಅನ್ನು ಪೂರ್ಣಗೊಳಿಸಿ ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن أبي موسى رَضِيَ اللَّهُ عَنْهُ، قال رسول الله صلى الله عليه وسلم:

«لا حول ولا قوة إلا بالله كنز من كنوز الجنة»

رواه البخاري ومسلم.

من فوائد الحديث:

  1. فضل هذه الكلمة، وأنها كنز من كنوز الجنة.
  2. تبرُّؤُ العبد من حوله وقوته، واعتماده على الله تَعَالَى وحده.

ಉತ್ತರ- ಅಬೂ ಮೂಸಾ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದರು:

"ಅಲ್ಲಾಹನಲ್ಲಿ ಹೊರತು ಯಾವುದೇ ಶಕ್ತಿ-ಸಾಮರ್ಥ್ಯ ಇಲ್ಲ - ಈ ವಚನವು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ."

[ಬುಖಾರಿ ಮತ್ತು ಮುಸ್ಲಿಮ್]

ಹದೀಸಿನ ಪ್ರಯೋಜನಗಳು:

  1. ಈ ವಚನದ ಶ್ರೇಷ್ಠತೆಯನ್ನು ಮತ್ತು ಇದು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ ಎಂದು ತಿಳಿಸುತ್ತದೆ.
  2. ಸತ್ಯವಿಶ್ವಾಸಿಯು ತನ್ನ ಶಕ್ತಿ-ಸಾಮರ್ಥ್ಯಗಳಿಂದ ಮುಕ್ತನಾಗಿ, ಸರ್ವಶಕ್ತನಾದ ಅಲ್ಲಾಹನನ್ನು ಮಾತ್ರ ಅವಲಂಬಿಸುತ್ತಾನೆ.

ಉತ್ತರ- ಅಬೂ ಮೂಸಾ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದರು: