ಹದೀಸ್ ಅನ್ನು ಪೂರ್ಣಗೊಳಿಸಿ "ليس المؤمن بالطعان، ولا اللعان ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
- الباب / الفصل
- قسم الحديث
السؤال
س12: أكمل حديث «ليس المؤمن بالطعان، ولا اللعان ...»، وبعض فوائده.
ಪ್ರಶ್ನೆ 12. ಹದೀಸ್ ಅನ್ನು ಪೂರ್ಣಗೊಳಿಸಿ "ليس المؤمن بالطعان، ولا اللعان ..." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?
الجواب
ج:عن عبد الله بن مسعود رَضِيَ اللَّهُ عَنْهُ قال: قال رسول الله صلى الله عليه وسلم:
«ليس المؤمن بالطعان، ولا اللعان، ولا الفاحش، ولا البذيء»
رواه الترمذي.
من فوائد الحديث:
- النهي عن كل كلام باطل وقبيح.
- أن ذلك صفة المؤمن في لسانه.
ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಪ್ರವಾದಿ ﷺ ಹೇಳಿದರು:
"ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ವರ್ತಿಸುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ."
[ತಿರ್ಮಿದಿ]
ಹದೀಸಿನ ಪ್ರಯೋಜನಗಳು:
- ಎಲ್ಲಾ ಸುಳ್ಳು ಮತ್ತು ಕೆಟ್ಟ ಪದಗಳ ಬಳಕೆಯನ್ನು ವಿರೋಧಿಸಲಾಗಿದೆ.
- ಇದು ಸತ್ಯವಿಶ್ವಾಸಿಗಳು ಮಾತನಾಡುವ ವಿಧಾನವಾಗಿದೆ.
ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
[ತಿರ್ಮಿದಿ].