Skip to content

ಹದೀಸ್ ಅನ್ನು ಪೂರ್ಣಗೊಳಿಸಿ: "من كان آخر كلامه من الدنيا: لا إله إلا الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س11: أكمل حديث: «من كان آخر كلامه -من الدنيا- لا إله إلا الله..»، واذكر بعض فوائده.

ಪ್ರಶ್ನೆ 11. ಹದೀಸ್ ಅನ್ನು ಪೂರ್ಣಗೊಳಿಸಿ: "من كان آخر كلامه من الدنيا: لا إله إلا الله....." ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن معاذ بن جبل رَضِيَ اللَّهُ عَنْهُ قال: قال رسول الله صلى الله عليه وسلم:

«من كان آخر كلامه: لا إله إلا الله؛ دخل الجنة»

رواه أبو داود.

بعض فوائد الحديث:

  1. فضل لا إله إلا الله، وأن العبد يدخل بها الجنة.
  2. وفضل من كان آخر كلامه من الدنيا لا إله إلا الله.

ಉತ್ತರ: ಮುಆದ್ ಬಿನ್ ಜಬಲ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ಯಾರ ಕೊನೆಯ ಮಾತು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಬೇರೆ ದೇವರಿಲ್ಲ) ಆಗುವುದೋ ಅವನು ಸ್ವರ್ಗವನ್ನು ಪ್ರವೇಶಿಸುವನು.”

[ಅಬೂದಾವೂದ್].

ಹದೀಸಿನ ಪ್ರಯೋಜನಗಳು:

  1. ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂಬ ಸಾಕ್ಷ್ಯವಚನದ ಶ್ರೇಷ್ಠತೆ ಮತ್ತು ಅದರ ಮೂಲಕ ಸತ್ಯವಿಶ್ವಾಸಿ ಸ್ವರ್ಗವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗಿದೆ.
  2. ಇಹಲೋಕದಲ್ಲಿ ಯಾರ ಕೊನೆಯ ಮಾತುಗಳು ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂದಾಗುತ್ತದೋ ಎಂಬುದರ ಮಹತ್ವ ವಿವರಿಸಲಾಗಿದೆ.

ಉತ್ತರ: ಮುಆದ್ ಬಿನ್ ಜಬಲ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: