ಸೂರ ಅಲ್-ಕಾರಿಅ ಅನ್ನು ಪಠಿಸಿ ಮತ್ತು ವಿವರಿಸಿ.
- الباب / الفصل
- قسم التفسير
السؤال
س٤: اقرأ سورة القارعة وفسرها.
ಪ್ರಶ್ನೆ 4. ಸೂರ ಅಲ್-ಕಾರಿಅ ಅನ್ನು ಪಠಿಸಿ ಮತ್ತು ವಿವರಿಸಿ.
الجواب
ج:سورة القارعة وتفسيرها:
بِسۡمِ ٱللَّهِ ٱلرَّحۡمَٰنِ ٱلرَّحِيمِ
﴿ٱلۡقَارِعَةُ 1
مَا ٱلۡقَارِعَةُ 2
وَمَآ أَدۡرَىٰكَ مَا ٱلۡقَارِعَةُ 3
يَوۡمَ يَكُونُ ٱلنَّاسُ كَٱلۡفَرَاشِ ٱلۡمَبۡثُوثِ 4
وَتَكُونُ ٱلۡجِبَالُ كَٱلۡعِهۡنِ ٱلۡمَنفُوشِ 5
فَأَمَّا مَن ثَقُلَتۡ مَوَٰزِينُهُۥ 6
فَهُوَ فِي عِيشَةٖ رَّاضِيَةٖ 7
وَأَمَّا مَنۡ خَفَّتۡ مَوَٰزِينُهُۥ 8
فَأُمُّهُۥ هَاوِيَةٞ 9
وَمَآ أَدۡرَىٰكَ مَا هِيَهۡ 10
نَارٌ حَامِيَةُۢ 11﴾
[القارعة: ١-١١].
التفسير:
- ﴿ٱلۡقَارِعَةُ1﴾:
الساعة التي تقرع قلوب الناس لعظم هولها.
- ﴿مَا ٱلۡقَارِعَةُ2﴾:
ما هذه الساعة التي تقرع قلوب الناس لعظم هولها؟!
- ﴿وَمَآ أَدۡرَىٰكَ مَا ٱلۡقَارِعَةُ3﴾:
وما أعلمك -أيها الرسول- ما هذه الساعة التي تقرع قلوب الناس لعظم هولها؟! إنها يوم القيامة.
- ﴿يَوۡمَ يَكُونُ ٱلنَّاسُ كَٱلۡفَرَاشِ ٱلۡمَبۡثُوثِ4﴾:
يوم تقرع قلوب الناس، يكونون كالفراش المُنْتَشِر المتناثر هنا وهناك.
- ﴿وَتَكُونُ ٱلۡجِبَالُ كَٱلۡعِهۡنِ ٱلۡمَنفُوشِ5﴾:
وتكون الجبال مثل الصوف المَندُوف في خفة سيرها وحركتها.
- ﴿فَأَمَّا مَن ثَقُلَتۡ مَوَٰزِينُهُۥ6﴾:
فأما من رجحت أعماله الصالحة على أعماله السيئة.
- ﴿فَهُوَ فِي عِيشَةٖ رَّاضِيَةٖ7﴾:
فهو في عيشة مرضية ينالها في الجنة.
- ﴿وَأَمَّا مَنۡ خَفَّتۡ مَوَٰزِينُهُۥ8﴾:
وأما من رجحت أعماله السيئة على أعماله الصالحة.
- ﴿فَأُمُّهُۥ هَاوِيَةٞ9﴾:
فمسكنه ومستقرّه يوم القيامة هو جهنم.
- ﴿وَمَآ أَدۡرَىٰكَ مَا هِيَهۡ 10﴾:
وما أعلمك - أيها الرسول - ما هي؟!
- ﴿نَارٌ حَامِيَةُۢ11﴾:
هي نار شديدة الحرارة.
ಉತ್ತರ: ಸೂರ ಅಲ್-ಕಾರಿಅ ಮತ್ತು ಅದರ ವ್ಯಾಖ್ಯಾನ:
ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ಭಯಾನಕವಾದ ಆ ಘಟನೆ!ತತತ
ಭಯಾನಕವಾದ ಆ ಘಟನೆ ಎಂದರೇನು?
ಭಯಾನಕವಾದ ಆ ಘಟನೆ ಎಂದರೇನು
ಅಂದು ಜನರು ಚದುರಿದ ಹಾತೆಗಳಂತಾಗುವರು
ಮತ್ತು ಪರ್ವತಗಳು ಬಣ್ಣ ಬಣ್ಣದ ಹಿಂಜಿದ ಉಣ್ಣೆಯಂತಾಗಿ ಬಿಡುವುದು.
ತರುವಾಯ ಯಾರ ತೂಕದ ತಟ್ಟೆಗಳು ಭಾರವಾಗಿರುವುವೋ
ಅವನು ಮನೋಹರವಾದ ಸುಖಭೋಗದಲ್ಲಿರುವನು.
ಮತ್ತು ಯಾರ ತೂಕದ ತಟ್ಟೆಗಳು ಹಗುರವಾಗಿರುವುವೋ
ಅವನ ನಿವಾಸವು ಆಳವಾದ ಹೊಂಡವಾಗಿರುವುದು.
ಅದೇನೆಂದು ನಿಮಗೇನು ಗೊತ್ತು?
ಧಗಧಗಿಸುವ ಅಗ್ನಿಯದು.
[ಸೂರ ಅಲ್-ಕಾರಿಅ:1- 11].
ತಫ್ಸೀರ್ (ವಿವರಣೆ).
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.
ಆ ಭಯಾನಕ ಸದ್ದು.
ಆ ಭಯಾನಕ ಸದ್ದು ಏನು 2
ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು? 3
ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ 4
ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ 5.
ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ 6
ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ 8
ಅದು (ಹಾವಿಯ) ಏನೆಂದು ನಿಮಗೇನು ಗೊತ್ತು? 10
[ಅಲ್-ಕಾರಿಅ:1-11].
ಜನರ ಹೃದಯಕ್ಕೆ ಬಡಿಯುವ ಪ್ರಳಯ. ಇದರಿಂದಾಗಿ ಜನರ ಹೃದಯಗಳಲ್ಲಿ ಭಯಾನಕತೆ ಉಂಟಾಗುತ್ತದೆ.
ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಪ್ರಳಯ ಎಂದರೇನು?
ಓ ಪ್ರವಾದಿಯವರೇ! ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಈ ಪ್ರಳಯ ಎಂದರೇನೆಂದು ನಿಮಗೇನು ಗೊತ್ತು? ಖಂಡಿತವಾಗಿಯೂ ಅದು ಪುನರುತ್ಥಾನದ ದಿನ.
ಅದು ಜನರ ಹೃದಯವನ್ನು ಬಡಿಯುವ ದಿನದಂದು ಅವರು ಚದುರಿದ ಪತಂಗಗಳಂತೆ ಅಲ್ಲಿ ಇಲ್ಲಿ ಬಿದ್ದಿರುತ್ತಾರೆ.
ಮತ್ತು ಪರ್ವತಗಳು ತಮ್ಮ ಚಲನೆಯಲ್ಲಿ ಹಗುರವಾಗಿ, ಹಿಂಜಿದ ಉಣ್ಣೆಯಂತೆ ಆಗಿಬಿಡುತ್ತವೆ.
ಯಾರ ಸತ್ಕರ್ಮಗಳು ಅವನ ದುಷ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
ಅವನು ಸ್ವರ್ಗದಲ್ಲಿ ಆಹ್ಲಾದಕರ ಜೀವನವನ್ನು ಆನಂದಿಸುವನು.
ಯಾರ ದುಷ್ಕರ್ಮಗಳು ಅವನ ಸತ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
ಪುನರುತ್ಥಾನದ ದಿನ ಅವನ ವಾಸಸ್ಥಳ ಮತ್ತು ವಸತಿ ನರಕಾಗ್ನಿಯಾಗಿರುವುದು.
ಓ ಪ್ರವಾದಿಯವರೇ! ಅದು ಏನೆಂದು ನಿಮಗೇನು ಗೊತ್ತು?
ಇದು ಧಗಧಗನೆ ಉರಿಯುವ ಬೆಂಕಿಯಾಗಿದೆ.