Skip to content

ಸೂರ ಅಲ್-ಅಸ್ರ್ ಅನ್ನು ಪಠಿಸಿ ಮತ್ತು ವಿವರಿಸಿ.

الباب / الفصل
قسم التفسير

السؤال

س6: اقرأ سورة العصر وفسرها.

ಪ್ರಶ್ನೆ 6. ಸೂರ ಅಲ್-ಅಸ್ರ್ ಅನ್ನು ಪಠಿಸಿ ಮತ್ತು ವಿವರಿಸಿ.

الجواب

ج:سورة العصر وتفسيرها:

بِسۡمِ ٱللَّهِ ٱلرَّحۡمَٰنِ ٱلرَّحِيمِ

﴿وَٱلۡعَصۡرِ 1

إِنَّ ٱلۡإِنسَٰنَ لَفِي خُسۡرٍ 2

إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَتَوَاصَوۡاْ بِٱلۡحَقِّ وَتَوَاصَوۡاْ بِٱلصَّبۡرِ 3﴾

[العصر: 1-3].

التفسير:

  1. ﴿وَٱلۡعَصۡرِ1﴾:

أقسم سُبْحَانَهُ بالزمان.

  1. ﴿إِنَّ ٱلۡإِنسَٰنَ لَفِي خُسۡرٍ2﴾:

أي: كل الإنسان في نقصان وهلاك.

  1. ﴿إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَتَوَاصَوۡاْ بِٱلۡحَقِّ وَتَوَاصَوۡاْ بِٱلصَّبۡرِ3﴾:

إلا من آمن وعمل صالحًا، ومع ذلك دعوا إلى الحق وصبروا عليه، فهؤلاء هم الناجون من الخسارة.

ಉತ್ತರ: ಸೂರ ಅಲ್-ಅಸ್ರ್ ಮತ್ತು ಅದರ ವ್ಯಾಖ್ಯಾನ:

ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.

ಕಾಲದಾಣೆ,

ನಿಜವಾಗಿ ಮನುಷ್ಯನು ಮಹಾ ನಷ್ಟದಲ್ಲಿದ್ದಾನೆ.

ಸತ್ಯವಿಶ್ವಾಸ ಸ್ವೀಕರಿಸಿದ, ಸತ್ಕರ್ಮ ಮಾಡುತ್ತಿದ್ದ ಮತ್ತು ಪರಸ್ಪರ ಸತ್ಯ ಹಾಗೂ ಸಹನೆಯನ್ನು ಉಪದೇಶಿಸುತ್ತಿದ್ದವರ ಹೊರತು.

[ಸೂರ ಅಲ್-ಅಸ್ರ್:1- 3].

ತಫ್ಸೀರ್ (ವಿವರಣೆ).

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

ಕಾಲದ ಮೇಲಾಣೆ!

ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ 2.

ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ.

[ಅಲ್-ಅಸ್ರ್:1-3].

ಸರ್ವಶಕ್ತನಾದ ಅಲ್ಲಾಹು ಸಮಯದ ಮೇಲೆ ಆಣೆ ಮಾಡಿ ಹೇಳುತ್ತಾನೆ.

ಅಂದರೆ: ಸರ್ವ ಮಾನವಕುಲವು ಸಂಪೂರ್ಣ ನಷ್ಟ ಮತ್ತು ನಾಶದಲ್ಲಿದೆ.

ವಿಶ್ವಾಸವಿಟ್ಟು ಸತ್ಕರ್ಮವೆಸಗಿದವರು, ಹಾಗೂ ಅದರೊಂದಿಗೆ ಸತ್ಯದೆಡೆಗೆ ಕರೆ ನೀಡಿ ಅದರ ಮೇಲೆ ಸಹನೆ ವಹಿಸಿದವರ ಹೊರತು, ಇವರೇ ಆ ನಷ್ಟದಿಂದ ಉಳಿಯುವವರಾಗಿದ್ದಾರೆ.