Skip to content
ಹಜ್ಜ್ ನಿರ್ವಹಿಸುವ ವಿಧಾನ - ಸಂಕ್ಷಿಪ್ತವಾಗಿ

ಹಜ್ಜ್ ನಿರ್ವಹಿಸುವ ವಿಧಾನ - ಸಂಕ್ಷಿಪ್ತವಾಗಿ

ಸರ್ವಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ. ಮುಂದುವರಿದು ಹೇಳುವುದೇನೆಂದರೆ: ಇದು ಹಜ್‌ನ ವಿವರಣೆಯ ಒಂದು ಸಂಕ್ಷಿಪ್ತ ಕೃತಿಯಾಗಿದೆ. ಇದರಲ್ಲಿ ನಾವು ಹಜ್ಜ್ ಯಾತ್ರಿಕರಿಗೆ ಅಗತ್ಯವಿರುವ ಬಹುವಂಶ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಅಲ್ಲಾಹು ಇದನ್ನು ತನ್ನ ಪವಿತ್ರ ಮುಖವನ್ನು ಮಾತ್ರ ಬಯಸುವ ಹಾಗೂ ಎಲ್ಲಾ ಮುಸ್ಲಿಮರಿಗೂ ಪ್ರಯೋಜನ ನೀಡುವ ಕೃತಿಯಾಗಿ ಮಾಡಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಮುನ್ನುಡಿ

ಭಾಷೆ: lang_kn
ಸಿದ್ಧಪಡಿಸಿದವರು: ವಿವಿಧ ಭಾಷೆಗಳಲ್ಲಿ ಇಸ್ಲಾಮಿ ವಿಷಯಗಳ ಸೇವಾ ಸಮೀತಿಯ ಜ್ಞಾನ ಮಂಡಳಿ
ಆವೃತ್ತಿ: 3.0
Download PDF 404 KB

This PDF is generated automatically from the book's text; its layout may differ from the printed edition.

0%
Font size