Skip to content
الإسلام دين رسل الله

الإسلام دين رسل الله

ಇಸ್ಲಾಂ - ಅಲ್ಲಾಹನ ಸಂದೇಶವಾಹಕರುಗಳ ಧರ್ಮ ಇಸ್ಲಾಂ ಎಂದರೆ ವಿಶ್ವವನ್ನು ಸೃಷ್ಟಿಸಿ, ನಿಯಂತ್ರಿಸುತ್ತಿರುವ ಅಲ್ಲಾಹನಿಗೆ ಸಂಪೂರ್ಣವಾಗಿ ಶರಣಾಗುವುದು ಮತ್ತು ಪ್ರೀತಿ ಹಾಗೂ ಗೌರವದಿಂದ ಅವನಿಗೆ ತಲೆಬಾಗುವುದು. ಅಲ್ಲಾಹನಲ್ಲಿರುವ ನಂಬಿಕೆಯೇ ಇಸ್ಲಾಂನ ಮೂಲ ಅಡಿಪಾಯವಾಗಿದೆ. ಅವನೇ ಸೃಷ್ಟಿಕರ್ತನು ಮತ್ತು ಅವನ ಹೊರತಾದುದೆಲ್ಲವೂ ಅವನ ಸೃಷ್ಟಿಗಳಾಗಿದ್ದಾರೆ. ಏಕೈಕನು ಮತ್ತು ಯಾವುದೇ ಸಹಭಾಗಿಗಳಿಲ್ಲದ ಅವನು ಮಾತ್ರ ಆರಾಧನೆಗೆ ಅರ್ಹನು. ಅವನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ. ಅವನಿಗೆ ಅತಿಸುಂದರವಾದ ಹೆಸರುಗಳು ಮತ್ತು ಉನ್ನತ ಗುಣಲಕ್ಷಣಗಳಿವೆ. ಅವನು ಸರ್ವಸಂಪೂರ್ಣನು. ಅವನಲ್ಲಿ ಯಾವುದೇ ಅಪೂರ್ಣತೆಗಳಿಲ್ಲ. ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ. ಅವನಿಗೆ ಸರಿಸಾಟಿಯಾಗಿ, ಹೋಲಿಕೆಯಾಗಿ ಯಾರೂ…

ಭಾಷೆ: lang_kn
ಸಿದ್ಧಪಡಿಸಿದವರು:
ಆವೃತ್ತಿ: 2.0
Download PDF 171 KB

This PDF is generated automatically from the book's text; its layout may differ from the printed edition.

0%
Font size