Skip to content

ಪ್ರಸನ್ನತೆ ಎಂದರೇನು?

الباب / الفصل
قسم الأخلاق

السؤال

س١٦: ما هي البشاشة؟

ಪ್ರಶ್ನೆ 16. ಪ್ರಸನ್ನತೆ ಎಂದರೇನು?

الجواب

ج:هي طلاقةُ الوَجهِ، مع الفَرحِ والتَّبسُّمِ واللطف وإظهار السرور عند لقاء الناس.

وهي بعكس العبوس في وجه الناس مما ينفرهم.

  • وفي فضل ذلك جاءت الأحاديث، فعن أبي ذَرٍّ رَضِيَ اللَّهُ عَنْهُ، قال: قال ليَ النَّبيُّ ﷺ:

«لا تَحْقِرَنَّ مِنَ المَعرُوفِ شَيْئًا، ولو أَنْ تَلْقَى أخاكَ بِوَجْهٍ طَلْقٍ»

رواه مسلم.

  • وقالَ رَسولُ اللهِ ﷺ:

«تَبَسُّمُكَ فِي وَجْهِ أَخِيكَ لَكَ صَدَقَةٌ»

رواه الترمذي.

ಉತ್ತರ: ಜನರನ್ನು ಭೇಟಿಯಾಗುವಾಗ, ಸಂತೋಷ, ಮುಗುಳ್ನಗೆ, ಅನುಕಂಪ ಮತ್ತು ಹರ್ಷ ಪ್ರಕಟಣೆಯೊಂದಿಗೆ ಮುಖ ಮಂದಸ್ಮಿತವಾಗಿರುವುದು.

ಜನರನ್ನು ಕಂಡಾಗ ದ್ವೇಷದಿಂದ ಮುಖ ಸಿಂಡರಿಸಿಕೊಂಡು ಭೇಟಿಯಾಗಬಾರದು.

ಇದರ ಶ್ರೇಷ್ಠತೆಯನ್ನು ವಿವರಿಸುವ ಅನೇಕ ಹದೀಸ್‌ಗಳಿವೆ. ಅಬೂ ದರ್(ರ) ರಿಂದ ವರದಿ. ಪ್ರವಾದಿ(ಸ) ರವರು ನನಗೆ ಹೇಳಿದರು:

“ಒಳಿತಿನಲ್ಲಿ ಯಾವುದನ್ನೂ ತುಚ್ಛವಾಗಿ ಕಾಣಬೇಡ. ಅದು ನಗುಮುಖದಿಂದ ನಿನ್ನ ಸಹೋದರನನ್ನು ಭೇಟಿಯಾಗುವುದಾದರೂ ಸರಿ.”

[ಮುಸ್ಲಿಮ್].

  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ನಿನ್ನ ಸಹೋದರನ ಮುಖ ನೋಡಿ ಮಂದಹಾಸ ಬೀರುವುದು ನಿನಗೆ ದಾನಧರ್ಮವಾಗಿದೆ.”

[ತಿರ್ಮಿದಿ]

“ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”

[ತಿರ್ಮಿದಿ].