Skip to content

السؤال

س١٧: ما هو الحسد؟

ಪ್ರಶ್ನೆ 17. ಅಸೂಯೆ ಎಂದರೇನು?

الجواب

ج:هو تمني زوال النعمة عن الغير أو كراهية النعمة على الغير.

  • قال تَعَالَى:

﴿وَمِن شَرِّ حَاسِدٍ إِذَا حَسَدَ﴾

[الفلق: ٥].

  • وعن أنسِ بنِ مالكٍ رَضِيَ اللَّهُ عَنْهُ، أنَّ رسولَ اللهِ ﷺ قال:

«لا تَباغَضُوا، ولا تَحاسَدُوا، ولا تَدابَرُوا، وكُونوا -عِبادَ اللهِ- إخوانًا»

رواه البخاري ومسلم.

ಉತ್ತರ: ಇತರರಿಗೆ ದೊರಕಿದ ಅನುಗ್ರಹವು ನಿವಾರಣೆಯಾಗಬೇಕೆಂದು ಬಯಸುವುದು ಅಥವಾ ಇತರರಿಗೆ ಅನುಗ್ರಹ ದೊರೆಯುವುದನ್ನು ಅಸಹ್ಯಪಡುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಮತ್ತು ಅಸೂಯೆಪಡುವವನ ಕೆಡುಕಿನಿಂದ, ಅವನು ಅಸೂಯೆಪಡುವಾಗ.” [ಸೂರ ಅಲ್-ಫಲಕ್: 5]

ಅನಸ್(ರ) ರಿಂದ ವರದಿ, ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು:

“ನೀವು ಪರಸ್ಪರ ದ್ವೇಷಿಸಬೇಡಿ, ನೀವು ಪರಸ್ಪರ ಅಸೂಯೆಪಡಬೇಡಿ, ನೀವು ಪರಸ್ಪರ ಮುಖ ತಿರುಗಿಸಿ ನಡೆಯಬೇಡಿ. ಅಲ್ಲಾಹನ ದಾಸರಾಗಿ ಸಹೋದರರಂತೆ ಬಾಳಿರಿ.”

[ಬುಖಾರಿ ಮತ್ತು ಮುಸ್ಲಿಮ್]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

5 ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ).

[ಅಲ್-ಫಲಕ್:1-5]