السؤال
س١٥: ما أنواع خلق المحبة؟
ಪ್ರಶ್ನೆ 13. ಪ್ರೀತಿಸುವ ಗುಣದ ವಿಧಗಳು ಯಾವುವು?
الجواب
ج:محبة الله تَعَالَى.
قال تَعَالَى:
﴿وَٱلَّذِينَ ءَامَنُوٓاْ أَشَدُّ حُبّٗا لِّلَّهِ﴾
[البقرة: ١٦٥].
- محبة الرسول صلى الله عليه وسلم.
قال ﷺ:
«والَّذي نَفْسي بِيَدِه، لا يُؤمِنُ أحدُكم حتَّى أكونَ أحبَّ إليهِ مِن والِدِه ووَلَدِه»
رواه البخاري.
محبة المؤمنين، ومحبة الخير لهم كما تحبه لنفسك.
قال النبي عَلَيْهِ الصَّلَاةُ وَالسَّلَامُ:
«لَا يُؤْمِنُ أَحَدُكُمْ حَتَّى يُحِبَّ لِأَخِيهِ مَا يُحِبُّ لِنَفْسِهِ»
ಉತ್ತರ: ಅಲ್ಲಾಹನನ್ನು ಪ್ರೀತಿಸುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ಗಾಢವಾದ ಪ್ರೀತಿಯನ್ನು ಹೊಂದಿರುವರು.”
[ಸೂರ ಅಲ್-ಬಕರ:24].
ಪ್ರವಾದಿಯವರನ್ನು(ಸ) ಪ್ರೀತಿಸುವುದು.
ಪ್ರವಾದಿ ﷺ ರವರು ಹೇಳಿದರು:
“ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಿಮ್ಮಲ್ಲೊಬ್ಬನಿಗೆ ಅವನ ತಂದೆ-ತಾಯಿ ಮತ್ತು ಮಕ್ಕಳಿಗಿಂತಲೂ ನಾನು ಅವನಿಗೆ ಅತ್ಯಂತ ಪ್ರಿಯನಾಗುವ ತನಕ ನಿಮ್ಮಲ್ಲಿ ಯಾರೊಬ್ಬರೂ ಸತ್ಯವಿಶ್ವಾಸಿಗಳಾಗಲಾರಿರಿ.”
[ಬುಖಾರಿ]
ಸತ್ಯವಿಶ್ವಾಸಿಗಳನ್ನು ಪ್ರೀತಿಸುವುದು ಮತ್ತು ತನಗೆ ಒಳಿತನ್ನು ಪ್ರೀತಿಸುವಂತೆಯೇ ಅವರಿಗೂ ಒಳಿತನ್ನು ಪ್ರೀತಿಸುವುದು.
“ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು."
ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ.
[ಅಲ್-ಬಖರ:50]
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುವುದು.
ಪ್ರವಾದಿ(ﷺ)ರು ಹೇಳಿದರು:
[ಬುಖಾರಿ].