ನಾನು ನನ್ನ ಇಸ್ಲಾಮೀ ಸಹೋದರರು ಮತ್ತು ಸ್ನೇಹಿತರೊಂದಿಗೆ ಹೇಗೆ ವರ್ತಿಸಬೇಕು?
- الباب / الفصل
- قسم الآداب الإسلامية
السؤال
س5: كيف أكون مع إخواني وأصدقائي؟
ಪ್ರಶ್ನೆ 5. ನಾನು ನನ್ನ ಇಸ್ಲಾಮೀ ಸಹೋದರರು ಮತ್ತು ಸ್ನೇಹಿತರೊಂದಿಗೆ ಹೇಗೆ ವರ್ತಿಸಬೇಕು?
الجواب
ج:1. أحب وأصاحب الأخيار.
- أتجنب وأترك مصاحبة الأشرار.
في الحديث:
«لا تصاحب إلا مؤمنًا، ولا يأكل طعامك إلا تقي»
رواه الترمذي وأبو داود.
- أسلم على إخواني وأصافحهم.
«ما من مسلمين يلتقيان فيتصافحان، إلا غفر لهما قبل أن يفترقا»
رواه أبو داود والترمذي.
- أعودهم إذا مرضوا وأدعو لهم بالشفاء.
- وأشمت العاطس.
- أجيب دعوته إذا دعاني لزيارته.
«حق المسلم على المسلم خمس: رد السلام، وعيادة المريض، واتباع الجنائز، وإجابة الدعوة، وتشميت العاطس»
متفق عليه.
- أقدم له النصيحة.
«ومن أشار على أخيه بأمر يعلم أن الرشد في غيره فقد خانه»
رواه أبو داود.
- أنصره إذا ظلم، وأمنعه عن الظلم.
قال رسول الله صلى الله عليه وسلم:
«انصر أخاك ظالمًا أو مظلومًا» فقال رجل: يا رسول الله، أنصره إذا كان مظلومًا، أفرأيت إذا كان ظالمًا كيف أنصره؟ قال: «تحجزه - أو تمنعه - من الظلم؛ فإن ذلك نصره»
رواه البخاري.
- أحب لأخي المسلم ما أحب لنفسي.
في الحديث عن أنس رضي الله عنه عن النبي صلى الله عليه وسلم قال:
«لا يؤمن أحدكم حتى يحب لأخيه ما يحب لنفسه»
- أساعده إذا احتاج إلى مساعدتي.
«والله في عون العبد ما كان العبد في عون أخيه»
رواه مسلم.
- لا أمسه بأذى، بقول أو فعل.
«المسلم من سلم المسلمون من لسانه ويده»
- أحفظ سره.
«إذا حدث الرجل بالحديث ثم التفت فهي أمانة»
- لا أشتمه، ولا أغتابه، ولا أحتقره، ولا أحسده، ولا أتجسس عليه، ولا أغشه.
«المسلم أخو المسلم لا يظلمه، ولا يخذله، ولا يحقره، وحسب امرئ من الشر أن يحقر أخاه المسلم»
البخاري ومسلم.
ಉತ್ತರ: 1- ಒಳ್ಳೆಯ ಜನರನ್ನು ಪ್ರೀತಿಸುವುದು ಮತ್ತು ಅವರೊಂದಿಗೆ ಗೆಳೆತನ ಮಾಡುವುದು.
- ಕೆಟ್ಟ ಜನರಿಂದ ದೂರವಾಗುವುದು ಮತ್ತು ಅವರ ಗೆಳೆತನವನ್ನು ಬಿಡುವುದು.
- ಮುಸ್ಲಿಂ ಸಹೋದರರಿಗೆ ಸಲಾಂ ಹೇಳುವುದು ಮತ್ತು ಹಸ್ತಲಾಘವ ಮಾಡುವುದು.
- ಅವರು ರೋಗಿಯಾದರೆ ಸಂದರ್ಶಿಸುವುದು ಮತ್ತು ಅವರು ಗುಣಮುಖರಾಗಲು ಪ್ರಾರ್ಥಿಸುವುದು.
- ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಹೇಳುವುದು.
- ಅವನನ್ನು ಭೇಟಿ ಮಾಡಲು ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು.
- ಅವನಿಗೆ ಹಿತವಚನ ನೀಡುವುದು.
- ಅವನು ಅನ್ಯಾಯಕ್ಕೆ ಒಳಗಾದರೆ ಅವನಿಗೆ ಸಹಾಯ ಮಾಡುವುದು ಮತ್ತು ಅವನು ಅನ್ಯಾಯ ಮಾಡದಂತೆ ತಡೆಯುವುದು.
- ತನಗಾಗಿ ಬಯಸುವುದನ್ನು ಮುಸ್ಲಿಂ ಸಹೋದರನಿಗೂ ಬಯಸುವುದು.
- ಅವನಿಗೆ ನನ್ನ ಸಹಾಯ ಬೇಕಾದರೆ ಸಹಾಯ ಮಾಡುವುದು.
- ಮಾತು ಅಥವಾ ಕ್ರಿಯೆಯಿಂದ ಅವನನ್ನು ನೋಯಿಸದಿರುವುದು.
- ಅವನ ರಹಸ್ಯವನ್ನು ಮುಚ್ಚಿಡುವುದು.
- ಅವನನ್ನು ಗದರಿಸದಿರುವುದು, ದೂಷಿಸದಿರುವುದು, ಕೀಳಾಗಿಸದಿರುವುದು, ಅಸೂಯೆ ಪಡದಿರುವುದು, ಅವನ ರಹಸ್ಯಗಳನ್ನು ಅನ್ವೇಷಿಸದಿರುವುದು ಮತ್ತು ಅವನನ್ನು ವಂಚಿಸದಿರುವುದು.
ಹದೀಸ್ನಲ್ಲಿ ಹೀಗಿದೆ:
"ಮೊಮಿನರನ್ನು ಮಾತ್ರ ಸಹಚರರನ್ನಾಗಿ ಮಾಡಿಕೊ, ಮತ್ತು ತಕ್ವಾವಂತರು ಮಾತ್ರ ನಿನ್ನ ಆಹಾರವನ್ನು ತಿನ್ನಲಿ"
[ತಿರ್ಮಿದಿ ಮತ್ತು ಅಬೂದಾವೂದ್].
"ಯಾವುದೇ ಇಬ್ಬರು ಮುಸ್ಲಿಮರು ಭೇಟಿಯಾಗಿ ಹಸ್ತಲಾಘವ ಮಾಡಿದರೆ, ಅವರು ಬೇರ್ಪಡುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ."
[ಅಬೂದಾವೂದ್ ಮತ್ತು ತಿರ್ಮಿದಿ].
“ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”
[ಬುಖಾರಿ ಮತ್ತು ಮುಸ್ಲಿಮ್].
"ಯಾರು ಸನ್ಮಾರ್ಗವು ಬೇರೆಯದರಲ್ಲಿದೆ ಎಂದು ತಿಳಿದೂ ತನ್ನ ಸಹೋದರನಿಗೆ ಒಂದು ವಿಷಯದಲ್ಲಿ ಸಲಹೆ ನೀಡುತ್ತಾನೋ, ಅವನು ಅವನಿಗೆ ದ್ರೋಹ ಬಗೆದಿದ್ದಾನೆ."
[ಅಬೂದಾವೂದ್].
ಪ್ರವಾದಿ صلي الله عليه وسلم ರವರು ಹೇಳಿದರು:
"ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ" ಆಗ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಹೇಗೆ ಸಹಾಯ ಮಾಡಲಿ ಎಂದು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು: "ನೀನು ಅವನನ್ನು ಅನ್ಯಾಯದಿಂದ ತಡೆಯುವುದು, ಖಂಡಿತವಾಗಿಯೂ, ಅದೇ ಅವನಿಗೆ ಮಾಡುವ ಸಹಾಯವಾಗಿದೆ".
[ಬುಖಾರಿ].
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿಯಾದ ಹದೀಸ್ನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು."
“ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವವರೆಗೂ ಅಲ್ಲಾಹು ಆ ದಾಸನಿಗೆ ಸಹಾಯ ಮಾಡುತ್ತಿರುತ್ತಾನೆ.”
[ಮುಸ್ಲಿಮ್].
“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್.”
"ಒಬ್ಬ ವ್ಯಕ್ತಿಯು ಮಾತನಾಡಿ, ನಂತರ ತಿರುಗಿದರೆ, ಆ ಮಾತು ಅಮಾನತ್ ಆಗಿರುತ್ತದೆ."
- ಅವನನ್ನು ಗದರಿಸದಿರುವುದು, ದೂಷಿಸದಿರುವುದು, ಕೀಳಾಗಿಸದಿರುವುದು, ಅಸೂಯೆ ಪಡದಿರುವುದು, ಅವನ ರಹಸ್ಯಗಳನ್ನು ಅನ್ವೇಷಿಸದಿರುವುದು ಮತ್ತು ಅವನನ್ನು ವಂಚಿಸದಿರುವುದು.
“ಒಬ್ಬ ಮುಸ್ಲಿಂ ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಅವನು ಅವನಿಗೆ ಅನ್ಯಾಯ ಮಾಡುವುದಿಲ್ಲ, ಅವನನ್ನು ಕೈಬಿಡುವುದಿಲ್ಲ ಮತ್ತು ಅವನನ್ನು ಕೀಳಾಗಿ ಕಾಣುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಕೀಳಾಗಿ ಕಾಣುವುದೇ ಒಂದು ಕೆಡುಕಾಗಿ ಸಾಕು.”
[ಬುಖಾರಿ ಮತ್ತು ಮುಸ್ಲಿಂ]