ಅತಿಥಿ ಮತ್ತು ಆತಿಥ್ಯದ ಶಿಷ್ಟಾಚಾರಗಳು ಯಾವುವು?
- الباب / الفصل
- قسم الآداب الإسلامية
السؤال
س7: ما هي آداب الضيافة والضيف؟
ಪ್ರಶ್ನೆ 7. ಅತಿಥಿ ಮತ್ತು ಆತಿಥ್ಯದ ಶಿಷ್ಟಾಚಾರಗಳು ಯಾವುವು?
الجواب
ج:1. أجيب من دعاني إلى ضيافته.
- إذا أردت زيارة أحد أطلب الإذن والموعد.
- أستأذن قبل الدخول.
- لا أتأخر في الزيارة.
- أغض البصر عن أهل البيت.
- أرحب بالضيف وأستقبله أحسن استقبال، ببشاشة وجه، وأحسن عبارات الترحيب.
- أجلس الضيف في أحسن مكان.
- أكرمه بالضيافة من طعام وشراب.
- قال تعالى:
﴿يَٰٓأَيُّهَا ٱلَّذِينَ ءَامَنُواْ لَا تَدۡخُلُواْ بُيُوتًا غَيۡرَ بُيُوتِكُمۡ حَتَّىٰ تَسۡتَأۡنِسُواْ وَتُسَلِّمُواْ عَلَىٰٓ أَهۡلِهَاۚ ذَٰلِكُمۡ خَيۡرٞ لَّكُمۡ لَعَلَّكُمۡ تَذَكَّرُونَ﴾
[النور: ٢٧].
- في الحديث:
«إنما جعل الله الاستئذان من أجل البصر»
متفق عليه.
- وقوله عليه الصلاة والسلام:
«من كان يؤمن بالله واليوم الآخر فليكرم ضيفه»
ಉತ್ತರ: 1- ಆತಿಥ್ಯಕ್ಕೆ ಆಮಂತ್ರಿಸಲಾದರೆ ಸ್ವೀಕರಿಸುವುದು.
- ಯಾರನ್ನಾದರೂ ಭೇಟಿಯಾಗುವುದಾದರೆ, ಅನುಮತಿ ಮತ್ತು ಸಮಯವನ್ನು ಕೇಳುವುದು.
- ಪ್ರವೇಶಿಸುವ ಮೊದಲು ಅನುಮತಿ ಕೇಳುವುದು.
- ಭೇಟಿಯ ಸಂದರ್ಭ ದೀರ್ಘ ಹೊತ್ತು ತಂಗದಿರುವುದು.
- ಅತಿಥಿಯ ಮನೆಯವರ ಕಡೆ ಕಣ್ಣು ಹಾಯಿಸದಿರುವುದು.
- ಅತಿಥಿಯನ್ನು ಮಂದಹಾಸದ ಮುಖದಿಂದ ಉತ್ತಮ ರೀತಿಯಲ್ಲಿ ಸ್ವಾಗತಿಸುವುದು.
- ಅತಿಥಿಯನ್ನು ಉತ್ತಮ ಸ್ಥಳದಲ್ಲಿ ಕೂರಿಸುವುದು.
- ಆಹಾರ ಮತ್ತು ಪಾನೀಯಗಳನ್ನು ನೀಡಿ ಅತಿಥಿಯನ್ನು ಗೌರವಿಸುವುದು.
- ಅತಿಥಿಯ ಮನೆಯವರ ಕಡೆ ಕಣ್ಣು ಹಾಯಿಸದಿರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ! ನಿಮ್ಮ ಮನೆಗಳನ್ನು ಬಿಟ್ಟು ಬೇರೆ ಮನೆಗಳನ್ನು, ಆ ಮನೆಯವರಿಂದ ಅನುಮತಿ ಪಡೆದು ಅವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿ. ಅದು ನಿಮಗೆ ಉತ್ತಮವಾಗಿದೆ. ನೀವು ಉಪದೇಶ ಪಡೆಯುವುದಕ್ಕಾಗಿ.
[ಅನ್ನೂರ್: 27].
ಹದೀಸ್ನಲ್ಲಿ ಹೀಗಿದೆ:
"ಅಲ್ಲಾಹು ಅನುಮತಿ ಕೇಳುವುದನ್ನು ವಿಧಿಸಿರುವುದೇ ದೃಷ್ಟಿಯ ಕಾರಣಕ್ಕಾಗಿ."
[ಬುಖಾರಿ ಮತ್ತು ಮುಸ್ಲಿಮ್].
ಮತ್ತು ಪ್ರವಾದಿ(ಸ) ರವರು ಹೇಳಿದರು:
“ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಯನ್ನು ಗೌರವಿಸಲಿ”