Skip to content

ಕುಟುಂಬ ಸಂಬಂಧ ಕಾಪಾಡುವುದು ಹೇಗೆ?

الباب / الفصل
قسم الآداب الإسلامية

السؤال

س4: كيف أصل الرحم؟

ಪ್ರಶ್ನೆ 4. ಕುಟುಂಬ ಸಂಬಂಧ ಕಾಪಾಡುವುದು ಹೇಗೆ?

الجواب

ج:1. زيارة الأقارب من الأخ والأخت، والعم والعمة، والخال والخالة وبقية الأقارب.

  1. الإحسان إليهم بالقول والفعل ومساعدتهم.
  2. ومنها الاتصال بهم وسؤالهم عن أحوالهم.
  • قال تعالى:

﴿فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِي ٱلۡأَرۡضِ وَتُقَطِّعُوٓاْ أَرۡحَامَكُمۡ﴾

[محمد: ٢٢].

  • وفي الحديث:

«لا يدخل الجنة قاطع رحم»

رواه مسلم.

ಉತ್ತರ: 1- ಸಹೋದರ, ಸಹೋದರಿ, ಚಿಕ್ಕಪ್ಪ, ಚಿಕ್ಕಮ್ಮ, ಸೋದರ ಮಾವ, ಸೋದರತ್ತೆ ಹಾಗೂ ಇತರ ಸಂಬಂಧಿಕರನ್ನು ಭೇಟಿ ಮಾಡುವುದು.

  1. ಮಾತು ಮತ್ತು ಕ್ರಿಯೆಗಳ ಮೂಲಕ ಅವರಿಗೆ ಒಳಿತು ಮತ್ತು ಸಹಾಯ ಮಾಡುವುದು.
  2. ಅವರನ್ನು ಸಂಪರ್ಕಿಸುವುದು ಮತ್ತು ಅವರ ಯೋಗಕ್ಷೇಮ ವಿಚಾರಿಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ನೀವು (ಯುದ್ಧದಿಂದ) ವಿಮುಖರಾದರೆ ಬಹುಶಃ ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಲೂ ಮತ್ತು ನಿಮ್ಮ ಕುಟುಂಬ ಸಂಬಂಧಗಳನ್ನು ಕಡಿಯುತ್ತಲೂ ಇರುವಿರಾ?

[ಮುಹಮ್ಮದ್: 19]

ಹದೀಸ್‌ನಲ್ಲಿ ಹೀಗಿದೆ:

“ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”

[ಮುಸ್ಲಿಮ್].