Skip to content
ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು

ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು

ಮೊದಲನೆಯ ಸಂದೇಶ ಲೇಖಕರು: ಗೌರವಾನ್ವಿತ ಶೈಖ್ ಅಲ್ಲಾಹನೊಬ್ಬನಿಗೇ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ, ಅವರ ಕುಟುಂಬ ಮತ್ತು ಸಹಚರರ ಮೇಲೆ ಶಾಂತಿ ಹಾಗೂ ಶುಭಾಶೀರ್ವಾದಗಳು ವರ್ಷಿಸಲಿ. ಇನ್ನು ವಿಷಯಕ್ಕೆ ಬರುವುದಾದರೆ: ಸರಿಯಾದ ವಿಶ್ವಾಸವು (ಅಕೀದ) ಇಸ್ಲಾಂ ಧರ್ಮದ ಮೂಲ ಹಾಗೂ ಅದರ ಅಡಿಪಾಯವಾಗಿರುವುದರಿಂದ, ಈ ವಿಷಯದ ಬಗ್ಗೆ ಮಾತನಾಡುವುದು, ಅದರ ವಿವರಣೆ ಮತ್ತು ಸ್ಪಷ್ಟನೆಯ ಬಗ್ಗೆ ಬರೆಯುವುದು ಮತ್ತು (ಕೃತಿಗಳನ್ನು) ರಚಿಸುವುದು ಬಹಳ ಮುಖ್ಯವೆಂದು ನನಗೆ ಅನಿಸಿದೆ.

ಭಾಷೆ: lang_kn
ಸಿದ್ಧಪಡಿಸಿದವರು: ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್
ಆವೃತ್ತಿ: 5.0

These files are generated automatically from the book's text; their layout may differ from the printed edition.

0%
Font size