1 : 3
ٱلرَّحۡمَٰنِ ٱلرَّحِيمِ
ಪರಮ ದಯಾಮಯ, ಕರುಣಾನಿಧಿ,
Explanation & meanings · 1
- ರಹ್ಮಾನ್ (ಪರಮ ದಯಾಮಯ) ಎಂದರೆ ವಿಶಾಲವಾದ ಕರುಣೆಯನ್ನು ಹೊಂದಿರುವವನು. ಎಲ್ಲರಿಗೂ ಕರುಣೆ ತೋರುವವನು. ರಹೀಮ್ (ಕರುಣಾನಿಧಿ) ಎಂದರೆ ಸತ್ಯವಿಶ್ವಾಸಿಗಳಿಗೆ ಮಾತ್ರ ವಿಶೇಷವಾಗಿ ಕರುಣೆ ತೋರುವವನು.
ಆಯತ್ 3 of الفَاتِحة (1 : 3). This page carries the verse in the Uthmani script with a translation of its meaning, at a stable URL that can be cited on its own.
ٱلرَّحۡمَٰنِ ٱلرَّحِيمِ
ಪರಮ ದಯಾಮಯ, ಕರುಣಾನಿಧಿ,