Skip to content
ಅಲ್ -ಫುರ್ಕಾನ್ /

ಆಯತ್ 23

25 : 23

ಆಯತ್ 23 of ಅಲ್ -ಫುರ್ಕಾನ್ (25 : 23). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಫುರ್ಕಾನ್ ಆಯತ್‌ಗಳು 77
25 : 23

وَقَدِمۡنَآ إِلَىٰ مَا عَمِلُواْ مِنۡ عَمَلٖ فَجَعَلۡنَٰهُ هَبَآءٗ مَّنثُورًا

ಅವರು ಮಾಡಿದ ಕರ್ಮಗಳ ಬಳಿಗೆ ತೆರಳಿ ನಾವು ಅವುಗಳನ್ನು ಚದುರಿದ ಧೂಳಿಯಂತೆ ಮಾಡುವೆವು.