Skip to content
صفة الوضوء (شرح عملي ومختصر)

صفة الوضوء (شرح عملي ومختصر)

ವುದೂ ಮಾಡುವ ವಿಧಾನ (ಪ್ರಾಯೋಗಿಕ ಮತ್ತು ಸಂಕ್ಷಿಪ್ತ ವಿವರಣೆ) ವುದೂ ಮಾಡುವ ವಿಧಾನ (ಸರಳೀಕೃತ ವೀಡಿಯೊ) ವುದೂವನ್ನು ಹಂತ ಹಂತವಾಗಿ ಹೇಗೆ ಮಾಡಬೇಕೆಂದು ತೋರಿಸುವ ಪ್ರಾಯೋಗಿಕ ವಿವರಣೆ. ಇದು ತುಂಬಾ ಮುಖ್ಯವಾಗಿದೆ; ಏಕೆಂದರೆ ವುದೂ ನಮಾಝ್‌ ಸಿಂಧುವಾಗಲು ಒಂದು ಷರತ್ತಾಗಿದೆ. ವೀಡಿಯೊ ವೀಕ್ಷಿಸಿ ಮತ್ತು ವುದೂ ಮಾಡುವ ಸರಿಯಾದ ವಿಧಾನವನ್ನು ಕಲಿಯಿರಿ. ವುದೂ ಮಾಡುವ ವಿಧಾನ

0%
Font size