Skip to content
ನಮಾಝ್‌ನ ಸಂಕ್ಷಿಪ್ತ ವಿಧಾನ

ನಮಾಝ್‌ನ ಸಂಕ್ಷಿಪ್ತ ವಿಧಾನ

ನಮಾಝನ್ನು ಹೇಗೆ ನಿರ್ವಹಿಸಬೇಕೆಂಬುದರ ಸಂಕ್ಷಿಪ್ತ ಪ್ರಾಯೋಗಿಕ ವಿವರಣೆ, ಇದರಿಂದ ನಾವು ಅಲ್ಲಾಹುವನ್ನು ಅರಿವಿನೊಂದಿಗೆ ಆರಾಧಿಸಬಹುದು ಮತ್ತು ನಮ್ಮ ನಮಾಝ್ ಅದರ ಅರ್ಕಾನ್ ಮತ್ತು ಶರತ್ತುಗಳೊಂದಿಗೆ ಸಂಪೂರ್ಣವಾಗುತ್ತದೆ. ನಮಾಝ್‌ ನಿರ್ವಹಿಸುವ ವಿಧಾನ ನಾವು ನಮಾಝ್ ಮಾಡಲು ಉದ್ದೇಶಿಸಿದರೆ, ಸಣ್ಣ ಮತ್ತು ದೊಡ್ಡ ಅಶುದ್ಧಿಗಳಿಂದ ಶುದ್ಧರಾಗಿರಬೇಕು. ನಮ್ಮ ಗುಪ್ತಾಂಗಗಳನ್ನು ಮುಚ್ಚಿ, ಶುದ್ಧ ಬಟ್ಟೆ ಧರಿಸಿ ನಮಾಝ್ ನಿರ್ವಹಿಸಬೇಕು. ನಮ್ಮ ದೇಹವೂ, ನಮ್ಮ ನಮಾಝಿನ ಸ್ಥಳವೂ ಕಲ್ಮಶಗಳಿಂದ ಶುಚಿಯಾಗಿರಬೇಕು. ಕಿಬ್ಲಾಗೆ ಮುಖಮಾಡುತ್ತೇವೆ. ಸುತ್ರಾದ ಮುಂದೆ ನಮಾಝ್ ಮಾಡುವುದು ಸುನ್ನತ್ ಆಗಿದೆ.

ಭಾಷೆ: lang_kn
ಸಿದ್ಧಪಡಿಸಿದವರು:
ಆವೃತ್ತಿ: 2.0

These files are generated automatically from the book's text; their layout may differ from the printed edition.

0%
Font size