Skip to content
الفَاتِحة /

ಆಯತ್ 4

1 : 4

ಆಯತ್ 4 of الفَاتِحة (1 : 4). This page carries the verse in the Uthmani script with a translation of its meaning, at a stable URL that can be cited on its own.

الفَاتِحة ಆಯತ್‌ಗಳು 7
ಸೂರ · الفَاتِحة
ಕನ್ನಡ · Hamza
1 : 4

مَٰلِكِ يَوۡمِ ٱلدِّينِ

ಪ್ರತಿಫಲದ ದಿನದ ಒಡೆಯ.

Explanation & meanings · 1
  1. ಯೌಮುದ್ದೀನ್ (ಪ್ರತಿಫಲದ ದಿನ) ಎಂದರೆ ಪುನರುತ್ಥಾನ ದಿನ. ಕರ್ಮಗಳ ವಿಚಾರಣೆ ನಡೆಸಿ ಅವುಗಳಿಗೆ ಪ್ರತಿಫಲ ನೀಡುವ ದಿನ. ಅಂದು ಎಲ್ಲಾ ವಸ್ತುಗಳ ನಿರುಪಾಧಿಕ ಒಡೆತನವು ಅಲ್ಲಾಹನ ಕೈಯಲ್ಲಿರುತ್ತದೆ.