Skip to content

ಹದೀಸ್ ಅನ್ನು ಪೂರ್ಣಗೊಳಿಸಿ: “والذي نفسي بيده! ......” ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الحديث

السؤال

س8: أكمل حديث: «والذي نفسي بيده! ...»، واذكر بعض فوائده.

ಪ್ರಶ್ನೆ 8. ಹದೀಸ್ ಅನ್ನು ಪೂರ್ಣಗೊಳಿಸಿ: “والذي نفسي بيده! ......” ಮತ್ತು ಅದರ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:عن أبي سعيد رَضِيَ اللَّهُ عَنْهُ، عن رسول الله صلى الله عليه وسلم قال:

«والذي نفسي بيده! إنها لتعدل تعدل ثلث القرآن»

رواه البخاري.

بعض فوائد الحديث:

  1. فضل سورة الإخلاص.
  2. وأنها تعدل ثلث القرآن.

ಉತ್ತರ: ಅಬೂ ಸಈದ್ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದ್ದಾರೆ:

“ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಇದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.”

[ಬುಖಾರಿ]

ಹದೀಸಿನ ಪ್ರಯೋಜನಗಳು:

  1. ಸೂರ ಅಲ್-ಇಖ್ಲಾಸ್‌ನ ಶ್ರೇಷ್ಠತೆ.
  2. ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.

ಉತ್ತರ: ಅಬೂ ಸಈದ್ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ:

[ಬುಖಾರಿ].