Skip to content

السؤال

س2: اشرح هذه الأحكام الخمسة.

ಪ್ರಶ್ನೆ 2. ಈ ಐದು ನಿಯಮಗಳನ್ನು ವಿವರಿಸಿ.

الجواب

ج:١. الواجب: وهو على وجه اللزوم، مثل الصلوات الخمس، وصيام رمضان وبر الوالدين.

  • الواجب يثاب فاعله ويعاقب تاركه.
  1. المستحب: وهو ليس على وجه اللزوم، مثل السنن الرواتب، وقيام الليل وإطعام الطعام والسلام. ويسمى السنة والمندوب.
  • المستحب يثاب فاعله ولا يعاقب تاركه.

ملاحظة مهمة:

ينبغي للمسلم عندما يسمع أن هذا الأمر سنة أو مستحب أن يبادر إلى فعله، والاقتداء بالنبي ﷺ.

  1. المحرم: وهو ما تركه لازم، مثل شرب الخمر، وعقوق الوالدين، وقطع الأرحام.
  • المحرم يثاب تاركه ويعاقب فاعله.
  1. المكروه: تركه غير لازم، مثل الأخذ والإعطاء باليد الشمال، كف الثوب في الصلاة.
  • المكروه يثاب تاركه ولا يعاقب فاعله.
  1. المباح: وهو على التخيير بين تركه وفعله، مثل أكل التفاحة وشرب الشاي، ويسمى: الجائز والحلال.
  • المباح لا يثاب تاركه ولا يعاقب فاعله.

ಉತ್ತರ:

  1. ವಾಜಿಬ್ (ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯ): ಉದಾಹರಣೆಗೆ ಐದು ವೇಳೆಯ ನಮಾಝ್, ರಮದಾನ್ ಉಪವಾಸ ಮತ್ತು ಮಾತಾಪಿತರಿಗೆ ಒಳಿತು ಮಾಡುವುದು.
  • ವಾಜಿಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿದೆ.
  1. ಮುಸ್ತಹಬ್ಬ್ (ಕಡ್ಡಾಯವಲ್ಲದ ಅಪೇಕ್ಷಣೀಯ ಕಾರ್ಯ): ಉದಾಹರಣೆಗೆ, ರವಾತಿಬ್ ಸುನ್ನತ್ ನಮಾಝ್, ರಾತ್ರಿ ನಮಾಝ್, ಅನ್ನದಾನ ಮಾಡುವುದು, ಸಲಾಂ ಹೇಳುವುದು.
  • ಮುಸ್ತಹಬ್ಬ್ ಕಾರ್ಯ ಮಾಡುವವನಿಗೆ ಪ್ರತಿಫಲವಿದೆ ಮತ್ತು ತೊರೆಯುವವನಿಗೆ ಶಿಕ್ಷೆಯಿಲ್ಲ.

ಪ್ರಮುಖ ಸೂಚನೆ:

ಒಂದು ಕಾರ್ಯವು ಸುನ್ನತ್ ಅಥವಾ ಮುಸ್ತಹಬ್ಬ್ ಎಂದು ತಿಳಿದರೆ ಮುಸಲ್ಮಾನನು (ಅದನ್ನು ತೊರೆಯದೆ) ಪ್ರವಾದಿ(ಸ) ರನ್ನು ಅನುಸರಿಸುತ್ತಾ ಅದನ್ನು ಮಾಡಲು ಆತುರಪಡಬೇಕು.

  1. ಮುಹರ್‍ರಮ್ (ನಿಷೇಧಿತ ಕಾರ್ಯ): ಉದಾಹರಣೆಗೆ, ಮದ್ಯಪಾನ ಮಾಡುವುದು, ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು ಮತ್ತು ಕುಟುಂಬ ಸಂಬಂಧವನ್ನು ಕಡಿಯುವುದು.
  • ಮುಹರ್‍ರಮ್ ಕಾರ್ಯ ಮಾಡುವವನಿಗೆ ಶಿಕ್ಷೆ ಮತ್ತು ತೊರೆಯುವವನಿಗೆ ಪ್ರತಿಫಲವಿದೆ.
  1. ಮಕ್ರೂಹ್ (ಅಸಹ್ಯಕರ ಕಾರ್ಯ): ಉದಾಹರಣೆಗೆ, ಎಡಗೈಯಲ್ಲಿ ಕೊಡುವುದು ಮತ್ತು ಪಡೆಯುವುದು, ನಮಾಝ್‌ನಲ್ಲಿ ಬಟ್ಟೆ ಮಡಚುವುದು.
  • ಮಕ್ರೂಹ್ ಕಾರ್ಯ ತೊರೆಯುವವನಿಗೆ ಪ್ರತಿಫಲವಿದೆ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.
  1. ಮುಬಾಹ್ (ಸಮ್ಮತಾರ್ಹ ಕಾರ್ಯ): ಉದಾಹರಣೆಗೆ, ಸೇಬು ತಿನ್ನುವುದು, ಚಹಾ ಕುಡಿಯುವುದು. ಇದನ್ನು ಜಾಇಝ್ ಮತ್ತು ಹಲಾಲ್ ಎಂದು ಕೂಡ ಹೇಳಲಾಗುತ್ತದೆ.
  • ಮುಬಾಹ್ ತೊರೆಯುವವನಿಗೆ ಪ್ರತಿಫಲವಿಲ್ಲ ಮತ್ತು ಮಾಡುವವನಿಗೆ ಶಿಕ್ಷೆಯಿಲ್ಲ.

ಉತ್ತರ: 1. ವಾಜಿಬ್ (ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯ): ಉದಾಹರಣೆಗೆ ಐದು ವೇಳೆಯ ನಮಾಝ್, ರಮದಾನ್ ಉಪವಾಸ ಮತ್ತು ಮಾತಾಪಿತರಿಗೆ ಒಳಿತು ಮಾಡುವುದು.

  1. ಮುಹರ್‍ರಮ್ (ತ್ಯಜಿಸಲೇಬೇಕಾದ ಕಾರ್ಯ): ಉದಾಹರಣೆಗೆ, ಮದ್ಯಪಾನ ಮಾಡುವುದು, ಮಾತಾಪಿತರೊಡನೆ ಕೆಟ್ಟದಾಗಿ ವರ್ತಿಸುವುದು ಮತ್ತು ಕುಟುಂಬ ಸಂಬಂಧವನ್ನು ಕಡಿಯುವುದು.
  2. ಮಕ್ರೂಹ್ (ಅಸಹ್ಯಕರ ಕಾರ್ಯ): ಇದನ್ನು ತ್ಯಜಿಸುವುದು ಕಡ್ಡಾಯವಲ್ಲ. ಉದಾಹರಣೆಗೆ, ಎಡಗೈಯಲ್ಲಿ ಕೊಡುವುದು ಮತ್ತು ಪಡೆಯುವುದು, ನಮಾಝ್‌ನಲ್ಲಿ ಬಟ್ಟೆ ಮಡಚುವುದು.
  3. ಮುಬಾಹ್ (ಸಮ್ಮತಾರ್ಹ ಕಾರ್ಯ): ಇದನ್ನು ಮಾಡುವುದಕ್ಕೂ ಬಿಡುವುದಕ್ಕೂ ಆಯ್ಕೆ ಇದೆ. ಉದಾಹರಣೆಗೆ, ಸೇಬು ತಿನ್ನುವುದು, ಚಹಾ ಕುಡಿಯುವುದು. ಇದನ್ನು ಜಾಇಝ್ ಮತ್ತು ಹಲಾಲ್ ಎಂದು ಕೂಡ ಹೇಳಲಾಗುತ್ತದೆ.