ಧರ್ಮವನ್ನು ಅರ್ಥಮಾಡಿಕೊಳ್ಳುವುದರ ಪ್ರತಿಫಲ, ಮತ್ತು ಧರ್ಮದಲ್ಲಿನ ಕರ್ಮಶಾಸ್ತ್ರದ ಶ್ರೇಷ್ಠತೆ ಏನು?
- الباب / الفصل
- قسم المنوعات
السؤال
س٣- ما ثمرة التفقه في الدين، وفضل الفقه في الدين؟
ಪ್ರಶ್ನೆ 3- ಧರ್ಮವನ್ನು ಅರ್ಥಮಾಡಿಕೊಳ್ಳುವುದರ ಪ್ರತಿಫಲ, ಮತ್ತು ಧರ್ಮದಲ್ಲಿನ ಕರ್ಮಶಾಸ್ತ್ರದ ಶ್ರೇಷ್ಠತೆ ಏನು?
الجواب
ج:صحة الأقوال والأعمال والاعتقادات، بما يثمر السعادة في الدنيا والآخرة.
- في الحديث عن معاوية بن أبي سفيان -رضي الله عنهما- قال: قال رسول الله صلى الله عليه وسلم:
«من يُرِدِ الله به خيراً يُفَقِّهْهُ في الدين»
رواه البخاري ومسلم.
يفقهه: أي يجعله عالمًا بالأحكام الشرعية.
ಉತ್ತರ: ಮಾತುಗಳು, ಕರ್ಮಗಳು ಮತ್ತು ವಿಶ್ವಾಸಗಳಲ್ಲಿನ ಪರಿಶುದ್ಧತೆಯು ಇಹಲೋಕ ಮತ್ತು ಪರಲೋಕದಲ್ಲಿ ಸೌಭಾಗ್ಯವನ್ನು ಫಲವಾಗಿ ನೀಡುತ್ತದೆ.
ಮುಆವಿಯಾ ಬಿನ್ ಅಬೂ ಸುಫ್ಯಾನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
ಯಾರಿಗೆ ಅಲ್ಲಾಹು ಒಳಿತನ್ನು ಬಯಸುತ್ತಾನೋ ಅವನಿಗೆ ಧರ್ಮದ ಜ್ಞಾನವನ್ನು ನೀಡುತ್ತಾನೆ.
[ಬುಖಾರಿ ಮತ್ತು ಮುಸ್ಲಿಮ್]
ಅಂದರೆ, ಅವನನ್ನು ಧಾರ್ಮಿಕ ಶಾಸನಗಳ ಜ್ಞಾನಿಯನ್ನಾಗಿ ಮಾಡುತ್ತಾನೆ.