Skip to content

ವ್ಯಾಪಾರ ಮತ್ತು ವ್ಯವಹಾರಗಳ ವಿಧಿಯೇನು?

الباب / الفصل
قسم المنوعات

السؤال

س4: ما حكم البيع والمعاملات؟

ಪ್ರಶ್ನೆ 3. ವ್ಯಾಪಾರ ಮತ್ತು ವ್ಯವಹಾರಗಳ ವಿಧಿಯೇನು?

الجواب

ج:الأصل في كل البيوع والمعاملات أنها حلال إلا بعض الأنواع مما حرم الله تَعَالَى.

قال تَعَالَى:

﴿وَأَحَلَّ ٱللَّهُ ٱلۡبَيۡعَ وَحَرَّمَ ٱلرِّبَوٰاْۚ﴾

[البقرة: ٢٧٥].

ಉತ್ತರ: ಮೂಲನಿಯಮದ ಪ್ರಕಾರ ಎಲ್ಲಾ ವ್ಯಾಪಾರ ಮತ್ತು ವ್ಯವಹಾರಗಳು ಸಮ್ಮತಾರ್ಹವಾಗಿವೆ; ಅಲ್ಲಾಹು ನಿಷೇಧಿಸಿದ ಕೆಲವು ವಿಧಗಳ ಹೊರತು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಆದರೆ ಅಲ್ಲಾಹನು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ.”

[ಸೂರ ಅಲ್-ಬಕರ:24].

ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ.

[ಅಲ್-ಬಖರ:50]