Skip to content

ಹೇಡಿತನ ಎಂದರೇನು? ಶೌರ್ಯ ಎಂದರೇನು?

الباب / الفصل
قسم الأخلاق

السؤال

س٢٨: ما هو الجبن؟ وما هي الشجاعة؟

ಪ್ರಶ್ನೆ 28. ಹೇಡಿತನ ಎಂದರೇನು? ಶೌರ್ಯ ಎಂದರೇನು?

الجواب

ج:الجبن: أن يخاف مما لا ينبغي أن يخاف منه.

مثل الخوف من قول الحق وإنكار المنكر.

الشجاعة: وهي الإقدام على الحق، وذلك مثل الإقدام في ساحات الجهاد للدفاع عن الإسلام والمسلمين.

  • وكان النبي ﷺ في دعائه يقول:

«اللَّهُمَّ إنِّي أعوذُ بكَ من الجُبنِ...».

  • وقال رسولُ اللهِ ﷺ:

«المؤمنُ القويُّ خيرٌ وأحبُّ إلى اللهِ مِن المؤمنِ الضَّعيفِ، وفي كُلٍّ خيرٌ»

رواه مسلم.

ಉತ್ತರ: ಹೇಡಿತನ. ಭಯಪಡಬಾರದ್ದನ್ನು ಭಯಪಡುವುದು.

ಉದಾಹರಣೆಗೆ, ಸತ್ಯವನ್ನು ಹೇಳಲು ಮತ್ತು ಕೆಡುಕನ್ನು ವಿರೋಧಿಸಲು ಭಯಪಡುವುದು.

ಧೈರ್ಯ: ಅಂದರೆ ಸತ್ಯಕ್ಕಾಗಿ ಮುಂದೆ ಬರುವುದು. ಉದಾಹರಣೆಗೆ ಇಸ್ಲಾಂ ಮತ್ತು ಮುಸ್ಲಿಮರನ್ನು ರಕ್ಷಿಸಲು ಯುದ್ಧಭೂಮಿಯಲ್ಲಿ ಮುಂದೆ ಬರುವುದು.

ಪ್ರವಾದಿ ﷺ ರವರು ತಮ್ಮ ಪ್ರಾರ್ಥನೆಯಲ್ಲಿ ಹೇಳುತ್ತಿದ್ದರು:

“ಓ ಅಲ್ಲಾಹ್ ನಾನು ನಿನ್ನೊಂದಿಗೆ ಹೇಡಿತನದಿಂದ ಅಭಯ ಯಾಚಿಸುತ್ತೇನೆ.”

  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

"ಶಕ್ತಿಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮ ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನು. ಪ್ರತಿಯೊಬ್ಬರಲ್ಲೂ ಒಳಿತಿದೆ."

[ಮುಸ್ಲಿಮ್].