Skip to content

ಕೆಲವು ನಿಷಿದ್ಧ ಮಾತುಗಳು ಯಾವುವು?

الباب / الفصل
قسم الأخلاق

السؤال

س٢٩: ما بعض أقوال اللسان المحرمة؟

ಪ್ರಶ್ನೆ 29. ಕೆಲವು ನಿಷಿದ್ಧ ಮಾತುಗಳು ಯಾವುವು?

الجواب

ج:- مثل اللعن والسباب.

  • ومثل قول فلان "حيوان" أو مثلها من الألفاظ.
  • أو ذكر العورات من كلمات الفحش والبذاءة.
  • وقد نهى النبي ﷺ عن ذلك كله، فقال:

«ليس المؤْمِنُ بالطَّعَّانِ، ولا اللَّعَّانِ، ولا الفاحِشِ، ولا البَذيءِ»

رواه الترمذي وابن حبان.

ಉತ್ತರ: - ಶಪಿಸುವುದು ಮತ್ತು ತೆಗಳುವುದು.

  • ಪ್ರಾಣಿಯ ಹೆಸರು ಮುಂತಾದವುಗಳಿಂದ ಕರೆಯುವುದು.
  • ಅಶ್ಲೀಲ ಮತ್ತು ಅವಾಚ್ಯವಾಗಿ ಮಾತನಾಡುವುದು.

ಪ್ರವಾದಿ ﷺ ರವರು ಇವೆಲ್ಲವನ್ನೂ ನಿಷೇಧಿಸಿ, ಹೀಗೆ ಹೇಳಿದರು:

"ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ವರ್ತಿಸುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ."

[ತಿರ್ಮಿದಿ ಮತ್ತು ಇಬ್ನ್ ಹಿಬ್ಬಾನ್].