Skip to content

ದುರ್ವ್ಯಯ ಎಂದರೇನು? ಜಿಪುಣತನ ಎಂದರೇನು? ಉದಾರತೆ ಎಂದರೇನು?

الباب / الفصل
قسم الأخلاق

السؤال

س٢٧: ما هو الإسراف؟ وما هو البخل؟ وما هو الكرم؟

ಪ್ರಶ್ನೆ 27. ದುರ್ವ್ಯಯ ಎಂದರೇನು? ಜಿಪುಣತನ ಎಂದರೇನು? ಉದಾರತೆ ಎಂದರೇನು?

الجواب

ج:الإسراف: هو إنفاق المال بغير حقه، وعكسه: البخل: وهو الإمساك عن حقه.

والصحيح هو الوسط بينهما، وأن يكون المسلم كريمًا.

  • قال تَعَالَى:

﴿وَٱلَّذِينَ إِذَآ أَنفَقُواْ لَمۡ يُسۡرِفُواْ وَلَمۡ يَقۡتُرُواْ وَكَانَ بَيۡنَ ذَٰلِكَ قَوَامٗا﴾

[الفرقان: ٦٧].

ಉತ್ತರ: ದುರ್ವ್ಯಯ ಎಂದರೆ ಲೆಕ್ಕಕ್ಕಿಂತ ಹೆಚ್ಚು ಖರ್ಚು ಮಾಡುವುದು.

ಜಿಪುಣತನ ಇದಕ್ಕೆ ವಿರುದ್ಧವಾಗಿದೆ. ಅದು ಲೆಕ್ಕಕ್ಕಿಂತ ಕಡಿಮೆ ಖರ್ಚು ಮಾಡುವುದು.

ಸರಿಯಾಗಿ ರೀತಿ ಇವೆರಡರ ಮಧ್ಯದಲ್ಲಿದ್ದು, ಮುಸಲ್ಮಾನನು ಉದಾರಿಯಾಗಿರಬೇಕು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಅವರು ಖರ್ಚು ಮಾಡುವಾಗ ದುಂದುಗಾರಿಕೆ ಮಾಡದೆ ಮತ್ತು ಜಿಪುಣತನ ತೋರಿಸದೆ ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುವರು.”

[ಸೂರತ್ ಅಲ್-ಫುರ್ಖಾನ್: 63]

ಉತ್ತರ: ದುರ್ವ್ಯಯ ಎಂದರೆ ಲೆಕ್ಕಕ್ಕಿಂತ ಹೆಚ್ಚು ಖರ್ಚು ಮಾಡುವುದು. ಜಿಪುಣತನ ಇದಕ್ಕೆ ವಿರುದ್ಧವಾಗಿದೆ. ಅದು ಲೆಕ್ಕಕ್ಕಿಂತ ಕಡಿಮೆ ಖರ್ಚು ಮಾಡುವುದು.

ಅವರು ಖರ್ಚು ಮಾಡುವಾಗ ಅತಿಯಾಗಿ ಖರ್ಚು ಮಾಡುವುದಿಲ್ಲ ಮತ್ತು ಜಿಪುಣತನ ತೋರುವುದೂ ಇಲ್ಲ. ಬದಲಿಗೆ, ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುತ್ತಾರೆ.

[ಅಲ್-ಫುರ್ಕಾನ್: 63]