Skip to content

ನಿಷೇಧಿತ ಅಹಂಕಾರದ ವಿಧಗಳು ಯಾವುವು?

الباب / الفصل
قسم الأخلاق

السؤال

س٢٠: ما أنواع الكِبْرُ المحرم؟

ಪ್ರಶ್ನೆ 20. ನಿಷೇಧಿತ ಅಹಂಕಾರದ ವಿಧಗಳು ಯಾವುವು?

الجواب

ج:١. الكِبْر على الحق، وهو رد الحق وعدم قبوله.

  1. الكِبْرُ على الناس، وهو احتقارهم والاستهانة بهم.

قال رسول الله صلى الله عليه وسلم:

«لا يَدخُلُ الجَنَّةَ مَن كان في قَلبِه مِثْقالُ ذَرَّةٍ مِن كِبْرٍ».

فقال رَجُلٌ: إنَّ الرَّجُلَ يُحِبُّ أن يَكونَ ثَوبُه حسَنًا، ونَعْلُه حسَنةً؟ قال:

«إنَّ اللهَ جَميلٌ يُحِبُّ الجَمالَ، الكِبْرُ: بَطَرُ الحَقِّ، وَغَمْطُ النَّاسِ»

رواه مسلم.

  • بَطَرُ الحَقِّ: رده
  • غَمْطُ النَّاسِ: استحقارهم.
  • الثوب الحسن والنعل الحسن ليس من الكبر.

ಉತ್ತರ: 1. ಸತ್ಯದ ವಿರುದ್ಧ ಅಹಂಕಾರಪಡುವುದು. ಅಂದರೆ ಸತ್ಯವನ್ನು ಸ್ವೀಕರಿಸದೆ ತಿರಸ್ಕರಿಸುವುದು.

  1. ಜನರ ವಿರುದ್ಧ ಅಹಂಕಾರಪಡುವುದು. ಅಂದರೆ ಅವರನ್ನು ತಿರಸ್ಕಾರ ಮತ್ತು ನಿಕೃಷ್ಟವಾಗಿ ಕಾಣುವುದು.
  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ನಿಶ್ಚಯವಾಗಿಯೂ ಹೃದಯದಲ್ಲಿ ಒಂದು ಅಣುವಿನ ತೂಕದಷ್ಟು ಅಹಂಕಾರ ಇರುವವನು ಸ್ವರ್ಗವನ್ನು ಪ್ರವೇಶಿಸಲಾರ.”

ಆಗ ಒಬ್ಬ ವ್ಯಕ್ತಿ ಕೇಳಿದರು: “ಒಬ್ಬ ವ್ಯಕ್ತಿ ತನ್ನ ಬಟ್ಟೆ-ಬರೆ ಸುಂದರವಾಗಿರಲು ಮತ್ತು ತನ್ನ ಪಾದರಕ್ಷೆ ಸುಂದರವಾಗಿರಲು ಬಯಸುತ್ತಾನೆ. ಇದು ಅಹಂಕಾರವೇ?” ಅವರು ಉತ್ತರಿಸಿದರು:

“ನಿಶ್ಚಯವಾಗಿಯೂ ಅಲ್ಲಾಹು ಸುಂದರನಾಗಿರುವನು. ಮತ್ತು ಅವನು ಸೌಂದರ್ಯವನ್ನು ಇಷ್ಟಪಡುತ್ತಾನೆ. ಅಹಂಕಾರ ಎಂದರೆ ಸತ್ಯವನ್ನು ತಿರಸ್ಕರಿಸುವುದು ಮತ್ತು ಜನರನ್ನು ತುಚ್ಛವಾಗಿ ಕಾಣುವುದು.”

[ಮುಸ್ಲಿಮ್].

  • ಸತ್ಯವನ್ನು ತಿರಸ್ಕರಿಸುವುದು ಎಂದರೆ ಸತ್ಯವನ್ನು ಸ್ವೀಕರಿಸದಿರುವುದು.
  • ಜನರನ್ನು ತುಚ್ಛವಾಗಿ ಕಾಣುವುದು ಎಂದರೆ ಜನರನ್ನು ಕೀಳಾಗಿ ಕಾಣುವುದು.
  • ಸುಂದರ ಬಟ್ಟೆ ಮತ್ತು ಸುಂದರ ಪಾದರಕ್ಷೆಗಳನ್ನು ಧರಿಸುವುದು ಅಹಂಕಾರವಲ್ಲ.

ಪ್ರವಾದಿ صلي الله عليه وسلم ರವರು ಹೇಳಿದರು: