Skip to content

السؤال

س٢٦: ما هو التجسس؟

ಪ್ರಶ್ನೆ 26. ಗೂಢಚರ್ಯೆ ಎಂದರೇನು?

الجواب

ج:هو الكشف والبحث عن عورات الناس وما يسترونه.

من صوره المحرمة:

  • الاطلاع على عورات الناس في البيوت.
  • استماع المرء إلى حديث قوم بدون علمهم.
  • قال تَعَالَى:

﴿وَلَا تَجَسَّسُوا ...﴾

[الحجرات: ١٢].

ಉತ್ತರ: ಗೂಢಚರ್ಯೆ ಎಂದರೆ ಜನರ ರಹಸ್ಯಗಳನ್ನು ಮತ್ತು ಅವರು ಮುಚ್ಚಿಡುವ ವಿಷಯಗಳನ್ನು ಹುಡುಕುವುದು ಮತ್ತು ಬಹಿರಂಗಪಡಿಸುವುದು.

ಗೂಢಚರ್ಯೆಯ ನಿಷೇಧಿತ ರೂಪಗಳು:

  • ಜನರ ಮನೆಗಳಲ್ಲಿ ಅವರ ಖಾಸಗಿ ವಿಷಯಗಳನ್ನು ತಿಳಿಯಲು ಪ್ರಯತ್ನಿಸುವುದು.
  • ಜನರ ಅನುಮತಿಯಿಲ್ಲದೆ ಅವರ ಮಾತಿಗೆ ಕಿವಿಗೊಡುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ನೀವು ಗೂಢಚರ್ಯೆ ಮಾಡಬೇಡಿ...”

[ಸೂರ ಅಲ್-ಹುಜುರಾತ್: 11].

[ಅಲ್-ಹುಜುರಾತ್:11].