Skip to content

السؤال

س١٣: ما أنواع خُلق الحياء؟

ಪ್ರಶ್ನೆ 13. ಲಜ್ಜೆಯ ಗುಣದ ವಿಧಗಳು ಯಾವುವು?

الجواب

ج:١. الحياء من الله: يكون بأن لا تعصيه سُبْحَانَهُ.

  1. الحياء من الناس: ومن ذلك ترك الكلام الفاحش البذيء وكشف العورة.
  • قال رسول الله صلى الله عليه وسلم:

«الإِيمانُ بِضْعٌ وسَبعونَ» - أو: «بِضْعٌ وسِتُّونَ» - «شُعْبةً، أَعْلَاها: قَوْلُ: لا إِلَهَ إلَّا اللهُ. وأَدْناها: إِماطةُ الأَذَى عنِ الطَّريقِ. والحَياءُ شُعْبةٌ مِنَ الإِيمانِ»

رواه مسلم.

ಉತ್ತರ: 1. ಅಲ್ಲಾಹನ ಬಗ್ಗೆ ಲಜ್ಜೆ ಪಡುವುದು. ಅಂದರೆ ಅಲ್ಲಾಹನಿಗೆ ಅವಿಧೇಯತೆ ತೋರಲು ಸಂಕೋಚಪಡುವುದು.

  1. ಜನರ ಬಗ್ಗೆ ಲಜ್ಜೆ ಪಡುವುದು. ಜನರೊಡನೆ ಅಶ್ಲೀಲವಾಗಿ ಮಾತನಾಡದಿರುವುದು ಮತ್ತು ಅವರ ಮುಂದೆ ಗುಹ್ಯಭಾಗಗಳನ್ನು ಪ್ರದರ್ಶಿಸದಿರುವುದು ಇದರಲ್ಲಿ ಒಳಪಡುತ್ತದೆ.
  • ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

“ಸತ್ಯವಿಶ್ವಾಸವು ಎಪ್ಪತ್ತಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ.” ಅಥವಾ “ಅರುವತ್ತಕ್ಕಿಂತಲೂ ಹೆಚ್ಚು.” - “ಅವುಗಳಲ್ಲಿ ಅತ್ಯುನ್ನತ ಶಾಖೆಯು ಲಾ ಇಲಾಹ ಇಲ್ಲಲ್ಲಾಹ್ ಎಂಬ ವಚನ. ಅವುಗಳಲ್ಲಿ ಅತ್ಯಂತ ಕೆಳಗಿನ ಶಾಖೆಯು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು. ಲಜ್ಜೆಯು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ.”

[ಮುಸ್ಲಿಮ್].

ಪ್ರವಾದಿ صلي الله عليه وسلم ರವರು ಹೇಳಿದರು: