Skip to content

ತಾಳ್ಮೆಗೆ ವಿರುದ್ಧವಾದುದು ಯಾವುದು?

الباب / الفصل
قسم الأخلاق

السؤال

س١١: ما ضد الصبر؟

ಪ್ರಶ್ನೆ 11. ತಾಳ್ಮೆಗೆ ವಿರುದ್ಧವಾದುದು ಯಾವುದು?

الجواب

ج:- وهو عدم الصبر على الطاعة، وعدم الصبر عن المعصية، والتسخط على الأقدار بالقول أو الفعل.

من صوره:

  • تَمنِّي الموتِ.
  • قَالَ النَّبِيُّ صَلَّى اللَّهُ عَلَيْهِ وَسَلَّمَ:

«لَا يَتَمَنَّيَنَّ أَحَدُكُمُ الْمَوْتَ مِنْ ضُرٍّ أَصَابَهُ، فَإِنْ كَانَ لَا بُدَّ فَاعِلًا فَلْيَقُلِ: اللَّهُمَّ أَحْيِنِي مَا كَانَتِ الْحَيَاةُ خَيْرًا لِي، وَتَوَفَّنِي إِذَا كَانَتِ الْوَفَاةُ خَيْرًا لِي»

متفق عليه.

  • ضرْبُ الخُدودِ.
  • شَقُّ الثِّيابِ.
  • نَشْرُ الشُّعورِ.
  • الدُّعاءُ على النفس بالهلاك.
  • قال عليه الصلاة والسلام:

«لَيْسَ مِنَّا مَنْ لَطَمَ الْخُدُودَ، وَشَقَّ الْجُيُوبَ، وَدَعَا بِدَعْوَى الْجَاهِلِيَّةِ»

رواه البخاري.

  • قال النبي عَلَيْهِ الصَّلَاةُ وَالسَّلَامُ:

«إِنَّ عِظَمَ الْجَزَاءِ مَعَ عِظَمِ الْبَلَاءِ وَإِنَّ اللَّهَ إِذَا أَحَبَّ قَوْمًا ابْتَلَاهُمْ، فَمَنْ رَضِيَ فَلَهُ الرضا، وَمَنْ سَخِطَ فَلَهُ السَّخَطُ»

رواه الترمذي وابن ماجة.

ಉತ್ತರ: - ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ತಾಳ್ಮೆ ವಹಿಸದಿರುವುದು, ಅವಿಧೇಯತೆಯನ್ನು ತೊರೆಯುವುದರಲ್ಲಿ ತಾಳ್ಮೆ ವಹಿಸದಿರುವುದು ಮತ್ತು ಮಾತು ಮತ್ತು ಕ್ರಿಯೆಯ ಮೂಲಕ ವಿಧಿ-ನಿರ್ಣಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು.

ಅದರ ರೂಪಗಳು:

§ ಸಾವನ್ನು ಬಯಸುವುದು.

§ ಮುಖಕ್ಕೆ ಬಡಿಯುವುದು.

§ ಬಟ್ಟೆಗಳನ್ನು ಹರಿಯುವುದು.

§ ಕೂದಲನ್ನು ಕೆದರುವುದು.

§ ಸ್ವಯಂ ವಿನಾಶಕ್ಕಾಗಿ ಪ್ರಾರ್ಥಿಸುವುದು.

ಪ್ರವಾದಿ ﷺ ರವರು ಹೇಳಿದರು:

“ಪರೀಕ್ಷೆಯ ಗಾತ್ರಕ್ಕೆ ಅನುಗುಣವಾಗಿ ಪ್ರತಿಫಲ ಇರುತ್ತದೆ. ಅಲ್ಲಾಹು ಒಂದು ಜನತೆಯನ್ನು ಪ್ರೀತಿಸಿದರೆ, ಅವರನ್ನು ಪರೀಕ್ಷಿಸುತ್ತಾನೆ. ಯಾರು ಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಸಂತೃಪ್ತಿಯಿದೆ. ಯಾರು ಅಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಅಸಂತೃಪ್ತಿಯಿದೆ.

[ತಿರ್ಮಿದಿ ಮತ್ತು ಇಬ್ನ್ ಮಾಜ].

  • ಸಾವನ್ನು ಬಯಸುವುದು.

ಪ್ರವಾದಿ (ಸ) ರವರು ಹೇಳಿದರು:

"ನಿಮ್ಮಲ್ಲಿ ಯಾರೂ ತಮಗೆ ಬಾಧಿಸಿದ ಸಂಕಷ್ಟದ ಕಾರಣದಿಂದ ಮರಣವನ್ನು ಬಯಸಬಾರದು. ಅನಿವಾರ್ಯವಾಗಿ ಬಯಸಲೇಬೇಕಾದರೆ, 'ಓ ಅಲ್ಲಾಹ್, ಜೀವನವು ನನಗೆ ಉತ್ತಮವಾಗಿರುವವರೆಗೆ ನನ್ನನ್ನು ಜೀವಂತವಾಗಿರಿಸು, ಮತ್ತು ಮರಣವು ನನಗೆ ಉತ್ತಮವಾಗುವುದಾದರೆ ನನಗೆ ಮರಣವನ್ನು ನೀಡು' ಎಂದು ಹೇಳಲಿ."

[ಬುಖಾರಿ ಮತ್ತು ಮುಸ್ಲಿಮ್].

  • ಮುಖಕ್ಕೆ ಬಡಿಯುವುದು.
  • ಬಟ್ಟೆಗಳನ್ನು ಹರಿಯುವುದು.
  • ಕೂದಲನ್ನು ಕೆದರುವುದು.
  • ಸ್ವಯಂ ವಿನಾಶಕ್ಕಾಗಿ ಪ್ರಾರ್ಥಿಸುವುದು.

ಪ್ರವಾದಿ ﷺ ರವರು ಹೇಳಿದರು

"ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ."

[ಬುಖಾರಿ].

“ಪರೀಕ್ಷೆಯ ಗಾತ್ರಕ್ಕೆ ಅನುಗುಣವಾಗಿ ಪ್ರತಿಫಲ ಇರುತ್ತದೆ. ಅಲ್ಲಾಹು ಒಂದು ಜನತೆಯನ್ನು ಪ್ರೀತಿಸಿದರೆ, ಅವರನ್ನು ಪರೀಕ್ಷಿಸುತ್ತಾನೆ. ಯಾರು ಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಸಂತೃಪ್ತಿಯಿದೆ. ಯಾರು ಅಸಂತೃಪ್ತಿ ಸೂಚಿಸುತ್ತಾರೋ ಅವರಿಗೆ ಅಸಂತೃಪ್ತಿಯಿದೆ."