Skip to content

ಪಾದರಕ್ಷೆ ಮತ್ತು ಕಾಲ್ಚೀಲಗಳು ಎಂದರೇನು? ಅವುಗಳ ಮೇಲೆ ಸವರಬಹುದೇ?

الباب / الفصل
قسم الفقه

السؤال

س١١: ما الخُفَّان والجَوْربان، وهل يمسح عليهما؟

ಪ್ರಶ್ನೆ 11. ಪಾದರಕ್ಷೆ ಮತ್ತು ಕಾಲ್ಚೀಲಗಳು ಎಂದರೇನು? ಅವುಗಳ ಮೇಲೆ ಸವರಬಹುದೇ?

ಪ್ರಶ್ನೆ 11. ಪಾದರಕ್ಷೆ ಮತ್ತು ಕಾಲ್ಚೀಲಗಳು ಎಂದರೇನು? ಅವುಗಳ ಮೇಲೆ ಸವರಬಹುದೇ?

الجواب

ج:- الخفان: ما يلبس في الرِّجلِ من الجلد.

  • الجوربان: ما يلبس في الرِّجلِ من غير الجلد.

ويشرع المسح عليهما بدل غسل الرجلين.

  • لحديث المغيرة بن شعبة رضي الله عنه، أن رسول الله صلى الله عليه وسلم توضأ، ومسح على الجوربين.

رواه أبو داود والترمذي وغيرهما.

  • وفي البخاري ومسلم:

فتوضأ، ومسح على الخفين.

ಉತ್ತರ: ಪಾದರಕ್ಷೆಗಳು ಎಂದರೆ ಕಾಲಿಗೆ ಧರಿಸುವ ಚರ್ಮದ ವಸ್ತು.

ಉತ್ತರ: ಕಾಲ್ಚೀಲಗಳು ಎಂದರೆ ಕಾಲಿಗೆ ಧರಿಸುವ ಚರ್ಮವಲ್ಲದ ವಸ್ತು.

ಕಾಲುಗಳನ್ನು ತೊಳೆಯುವ ಬದಲು ಅವುಗಳ ಮೇಲೆ ಸವರಬಹುದು.

ಕಾಲ್ಚೀಲಗಳು ಎಂದರೆ ಕಾಲಿಗೆ ಧರಿಸುವ ಚರ್ಮವಲ್ಲದ ವಸ್ತು.

  • ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಿಂದ ವರದಿಯಾದಂತೆ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ್‌ ರವರು ವುದೂ ಮಾಡಿ, ಕಾಲುಚೀಲಗಳ ಮೇಲೆ ಸವರಿದರು.

[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].

ಬುಖಾರಿ ಮತ್ತು ಮುಸ್ಲಿಮ್‌ನ ವರದಿಯಲ್ಲಿ ಹೀಗಿದೆ:

ಅವರು ವುಳೂ ಮಾಡಿ, ಎರಡು ಖುಫ್ಫಗಳ ಮೇಲೆ ಸವರಿದರು.