Skip to content

ಪಾದರಕ್ಷೆಗಳ ಮೇಲೆ ಸವರುವುದರ ಯುಕ್ತಿ ಏನು?

الباب / الفصل
قسم الفقه

السؤال

س١٢: ما الحكمة من المسح على الخفين؟

ಪ್ರಶ್ನೆ 12. ಪಾದರಕ್ಷೆಗಳ ಮೇಲೆ ಸವರುವುದರ ಯುಕ್ತಿ ಏನು?

الجواب

ج:التيسير والتخفيف على العباد، خاصة في أوقات البرد والشتاء والسفر، حيث يشق نزع ما في الرجلين.

قال تعالى:

﴿يُرِيدُ ٱللَّهُ بِكُمُ ٱلۡيُسۡرَ وَلَا يُرِيدُ بِكُمُ ٱلۡعُسۡرَ﴾

[البقرة ١٨٥].

ಉತ್ತರ: ವಿಶೇಷವಾಗಿ ತಂಪು ಮತ್ತು ಚಳಿಯಿರುವ, ಅಥವಾ ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳನ್ನು ಕಳಚುವುದು ಕಷ್ಟವಾಗುವುದರಿಂದ ಜನರಿಗೆ ಸುಲಭ ಮತ್ತು ಸರಳಗೊಳಿಸಲು ಪಾದರಕ್ಷೆಗಳ ಮೇಲೆ ಸವರುವ ನಿಯಮ ರಚಿಸಲಾಗಿದೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಅಲ್ಲಾಹು ನಿಮಗೆ ಸುಲಭ ಮಾಡಲು ಬಯಸುತ್ತಾನೆ; ಅವನು ನಿಮಗೆ ಕಷ್ಟ ಕೊಡಲು ಬಯಸುವುದಿಲ್ಲ.

[ಅಲ್-ಬಖರ:50]