Skip to content

ಪಾದರಕ್ಷೆಗಳ ಮೇಲೆ ಸವರುವುದು ಸಿಂಧುವಾಗಲು ಇರುವ ಷರತ್ತುಗಳು ಯಾವುವು?

الباب / الفصل
قسم الفقه

السؤال

س١٣: ما هي شروط صحة المسح على الخفين؟

ಪ್ರಶ್ನೆ 13. ಪಾದರಕ್ಷೆಗಳ ಮೇಲೆ ಸವರುವುದು ಸಿಂಧುವಾಗಲು ಇರುವ ಷರತ್ತುಗಳು ಯಾವುವು?

الجواب

ج:١. أن يلبس الخفين على طهارة، أي بعد وضوء.

لحديث المغيرة رضي الله عنه قال: كنت مع النبي صلى الله عليه وسلم في سفر، فأهويت لأنزع خفيه، فقال:

«دعهما فإني أدخلتهما طاهرتين». فمسح عليهما.

متفق عليه.

  1. أن يكون الخف طاهرًا، فلا يجوز المسح على النجس.
  2. أن يكون الخف ساترًا للمحل المفروض غسله في الوضوء.
  3. أن يكون المسح خلال المدة المحددة، للمقيم غير المسافر: يوم وليلة، وللمسافر: ثلاثة أيام ولياليهن.

لحديث علي رضي الله عنه:

جعل رسول الله صلى الله عليه وسلم ثلاثة أيام ولياليهن للمسافر، ويومًا وليلة للمقيم.

رواه مسلم.

ಉತ್ತರ: 1- ವುದೂ ನಿರ್ವಹಿಸಿದ ನಂತರ ಪಾದರಕ್ಷೆಗಳನ್ನು ಧರಿಸಬೇಕು.

  1. ಪಾದರಕ್ಷೆಗಳು ಶುಚಿಯಾಗಿರಬೇಕು, ಶುಚಿಯಿಲ್ಲದ ಪಾದರಕ್ಷೆಗಳ ಮೇಲೆ ಸವರಬಾರದು.
  2. ವುದೂ ಮಾಡುವಾಗ ಕಾಲುಗಳನ್ನು ಕಡ್ಡಾಯವಾಗಿ ತೊಳೆಯಬೇಕಾದ ಭಾಗಗಳನ್ನು ಪಾದರಕ್ಷೆಯು ಮುಚ್ಚಿರಬೇಕು.
  3. ಸವರುವುದು ನಿಗದಿತ ಅವಧಿಯೊಳಗೆ ಇರಬೇಕು. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.

ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು:

"ಅವುಗಳನ್ನು ಬಿಟ್ಟುಬಿಡಿ. ನಾನು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಮಸ್ಹ್‌ ಮಾಡಿದರು."

[ಬುಖಾರಿ ಮತ್ತು ಮುಸ್ಲಿಮ್].

  1. ಪಾದರಕ್ಷೆಗಳು ಶುಚಿಯಾಗಿರಬೇಕು, ಶುಚಿಯಿಲ್ಲದ ಪಾದರಕ್ಷೆಗಳ ಮೇಲೆ ಸವರಬಾರದು.
  2. ಸವರುವುದು ನಿಗದಿತ ಅವಧಿಯೊಳಗೆ ಇರಬೇಕು. ಪ್ರಯಾಣಿಕರಲ್ಲದವರಿಗೆ: ಒಂದು ದಿನ ಮತ್ತು ಒಂದು ರಾತ್ರಿ, ಮತ್ತು ಪ್ರಯಾಣಿಕರಿಗೆ: ಮೂರು ದಿನಗಳು ಮತ್ತು ರಾತ್ರಿಗಳವರೆಗೆ ಸವರಬಹುದು.

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸಿನ ಪ್ರಕಾರ:

ರಸೂಲ್‌ ಸಲ್ಲಲ್ಲಾಹು ಅಲೈಹಿ ವಸಲ್ಲಮ್‌ ರವರು ಪ್ರಯಾಣಿಕನಿಗೆ ಮೂರು ದಿನರಾತ್ರೆಗಳನ್ನು, ಊರ ನಿವಾಸಿಗೆ ಒಂದು ದಿನ ಮತ್ತು ರಾತ್ರಿಯನ್ನು ನಿಶ್ಚಯಿಸಿದ್ದಾರೆ.

[ಮುಸ್ಲಿಮ್].