السؤال
س۸: ما هي أعياد المسلمين؟
ಪ್ರಶ್ನೆ 7. ಮುಸ್ಲಿಮರ ಹಬ್ಬಗಳು ಯಾವುವು?
الجواب
ج:عيد الفطر وعيد الأضحى.
لما جاء في حديث أَنَسٍ رضي الله عنه، قَالَ:
قَدِمَ رَسُولُ اللَّهِ ﷺ الْمَدِينَةَ وَلَهُمْ يَوْمَانِ يَلْعَبُونَ فِيهِمَا، فَقَالَ: «مَا هَذَانِ الْيَوْمَانِ؟»، قَالُوا: كُنَّا نَلْعَبُ فِيهِمَا فِي الْجَاهِلِيَّةِ، فَقَالَ رَسُولُ اللَّهِ ﷺ:«إِنَّ اللَّهَ قَدْ أَبْدَلَكُمْ بِهِمَا خَيْرًا مِنْهُمَا: يَوْمَ الْأَضْحَى، وَيَوْمَ الْفِطْرِ»
رواه أبوداود.
وما سواهما من الأعياد فمن البدع.
ಉತ್ತರ: ಈದುಲ್ ಫಿತ್ರ್ (ರಂಜಾನ್) ಮತ್ತು ಈದುಲ್ ಅದ್‌ಹಾ (ಬಕ್ರೀದ್).
- ಅನಸ್(ರ) ರವರ ಹದೀಸಿನಲ್ಲಿ ಹೀಗಿದೆ: ಪ್ರವಾದಿ(ಸ) ರವರು ಮದೀನಕ್ಕೆ ಬಂದಾಗ ಅಲ್ಲಿನ ಜನರು ವರ್ಷದ ಎರಡು ದಿನಗಳಲ್ಲಿ ಆಟವಾಡುವುದನ್ನು ಕಂಡರು. ಅವರು ಕೇಳಿದರು: “ಈ ಎರಡು ದಿನಗಳ ವಿಶೇಷತೆಯೇನು?” ಜನರು ಉತ್ತರಿಸಿದರು: “ನಾವು ಅಜ್ಞಾನಕಾಲದಿಂದಲೇ ಈ ಎರಡು ದಿನಗಳಲ್ಲಿ ಆಟವಾಡುತ್ತಿದ್ದೇವೆ.” ಆಗ ಪ್ರವಾದಿ(ಸ) ರವರು ಹೇಳಿದರು:
“ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಈ ಎರಡು ದಿನಗಳ ಬದಲು ಬೇರೆ ಎರಡು ದಿನಗಳನ್ನು ನೀಡಿದ್ದಾನೆ: ಈದುಲ್ ಅದ್‌ಹಾ ಮತ್ತು ಈದುಲ್ ಫಿತ್ರ್.”
[ಅಬೂದಾವೂದ್].
ಈ ಎರಡು ಹಬ್ಬಗಳ ಹೊರತಾದ ಹಬ್ಬಗಳೆಲ್ಲವೂ ಬಿದ್‌ಅತ್(ನವೀನಾಚಾರ) ಆಗಿವೆ.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಹದೀಸ್‌ನಲ್ಲಿ ಬಂದಂತೆ, ಅವರು ಹೇಳಿದರು:
ಪ್ರವಾದಿ(ಸ) ರವರು ಮದೀನಕ್ಕೆ ಬಂದಾಗ ಅಲ್ಲಿನ ಜನರು ವರ್ಷದ ಎರಡು ದಿನಗಳಲ್ಲಿ ಆಟವಾಡುವುದನ್ನು ಕಂಡರು. ಅವರು ಕೇಳಿದರು: “ಈ ಎರಡು ದಿನಗಳ ವಿಶೇಷತೆಯೇನು?” ಜನರು ಉತ್ತರಿಸಿದರು: “ನಾವು ಅಜ್ಞಾನಕಾಲದಿಂದಲೇ ಈ ಎರಡು ದಿನಗಳಲ್ಲಿ ಆಟವಾಡುತ್ತಿದ್ದೇವೆ.” ಆಗ ಪ್ರವಾದಿ(ಸ) ರವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಈ ಎರಡು ದಿನಗಳ ಬದಲು ಬೇರೆ ಎರಡು ದಿನಗಳನ್ನು ನೀಡಿದ್ದಾನೆ: ಈದುಲ್ ಅದ್‌ಹಾ ಮತ್ತು ಈದುಲ್ ಫಿತ್ರ್.”