Skip to content

ಸತ್ಯಕ್ಕೆ ವಿರುದ್ಧವಾದುದು ಯಾವುದು?

الباب / الفصل
قسم الأخلاق

السؤال

س٩: ما ضد الصدق؟

ಪ್ರಶ್ನೆ 9. ಸತ್ಯಕ್ಕೆ ವಿರುದ್ಧವಾದುದು ಯಾವುದು?

الجواب

ج:الكذب، وهو خلاف الحقيقة، من ذلك، الكذب على الناس، وإخلاف المواعيد، وشهادة الزور.

  • قال النبي صلى الله عليه وسلم:

«وإنَّ الكذِبَ يَهْدي إلى الفُجورِ، وإنَّ الفُجورَ يَهْدي إلى النَّارِ، وإنَّ الرَّجلَ لَيَكذِبُ حتَّى يُكتَبَ عندَ اللهِ كذَّابًا»

متفق عليه.

  • وقال النبي عَلَيْهِ الصَّلَاةُ وَالسَّلَامُ:

«آيةُ المُنافِقِ ثَلاثٌ» -وذكر منها- «إذا حدَّثَ كَذَبَ، وإذا وَعَدَ أَخلَفَ»

ಉತ್ತರ: ಸುಳ್ಳು. ಅದು ನಿಜಸ್ಥಿತಿಗೆ ವಿರುದ್ಧವಾದುದು. ಉದಾಹರಣೆಗೆ: ಜನರೊಡನೆ ಸುಳ್ಳು ಹೇಳುವುದು, ಮಾತು ಕೊಟ್ಟರೆ ಉಲ್ಲಂಘಿಸುವುದು, ಸುಳ್ಳು ಸಾಕ್ಷಿ ಹೇಳುವುದು.

ಪ್ರವಾದಿ ﷺ ರವರು ಹೇಳಿದರು:

“ನಿಶ್ಚಯವಾಗಿಯೂ ಸುಳ್ಳು ಕೆಡುಕಿನೆಡೆಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿ ಸುಳ್ಳು ಹೇಳುತ್ತಲೇ ಇದ್ದರೆ ಅಲ್ಲಾಹನ ಬಳಿ ಅವನು ಸುಳ್ಳುಗಾರನೆಂದು ದಾಖಲಿಸಲ್ಪಡುತ್ತಾನೆ.”

(ಮುತ್ತಫಕುನ್ ಅಲೈಹಿ).

“ಕಪಟವಿಶ್ವಾಸಿಗೆ ಮೂರು ಲಕ್ಷಣಗಳಿವೆ. ಅವುಗಳಲ್ಲಿ ಎರಡು ಹೀಗಿವೆ: ಮಾತನಾಡಿದರೆ ಸುಳ್ಳು ಹೇಳುವುದು ಮತ್ತು ವಾಗ್ದಾನ ಮಾಡಿದರೆ ಉಲ್ಲಂಘಿಸುವುದು.”

ಪ್ರವಾದಿ (ಸ) ರವರು ಹೇಳಿದರು:

[ಬುಖಾರಿ ಮತ್ತು ಮುಸ್ಲಿಮ್].