Skip to content

السؤال

س٨: ما هو خلق الصدق؟

ಪ್ರಶ್ನೆ 4. ಸತ್ಯವಂತಿಕೆಯ ಗುಣ ಯಾವುದು?

الجواب

ج:هو الإخبار بما يطابق الواقع أو الشيء على ما هو عليه.

ومن صوره:

  • الصدق في الحديث مع الناس.
  • الصدق في الوعد.
  • الصدق في كل قول وعمل.
  • قال النبي عَلَيْهِ الصَّلَاةُ وَالسَّلَامُ:

«إنَّ الصِّدقَ يَهْدي إلى البِرِّ، وإنَّ البِرَّ يَهْدي إلى الجنَّةِ، وإنَّ الرَّجلَ لَيَصْدُقُ حتَّى يكونَ صِدِّيقًا»

متفق عليه.

ಉತ್ತರ: ಸತ್ಯವಂತಿಕೆ ಎಂದರೆ ನಿಜಸ್ಥಿತಿಗೆ ಅನುಗುಣವಾಗಿ ಅಥವಾ ಇದ್ದದ್ದು ಇದ್ದಂತೆ ಹೇಳುವುದು.

ಅದರ ರೂಪಗಳು:

ಜನರೊಂದಿಗೆ ಮಾತನಾಡುವಾಗ ಸತ್ಯ ಹೇಳುವುದು.

ಮಾತು ಕೊಟ್ಟರೆ ಅದನ್ನು ಪಾಲಿಸುವುದು.

ಪ್ರತಿಯೊಂದು ಮಾತು ಮತ್ತು ಕಾರ್ಯದಲ್ಲಿ ಸತ್ಯವಂತನಾಗಿರುವುದು.

ಪ್ರವಾದಿ ﷺ ರವರು ಹೇಳಿದರು:

“ನಿಶ್ಚಯವಾಗಿಯೂ, ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ವ್ಯಕ್ತಿಯು ನಿರಂತರ ಸತ್ಯವನ್ನೇ ಹೇಳುತ್ತಾ ಇದ್ದರೆ ಅವನು ಅಲ್ಲಾಹನ ಬಳಿ ಸತ್ಯವಂತನೆಂದು ದಾಖಲಿಸಲ್ಪಡುತ್ತಾನೆ.”

(ಮುತ್ತಫಕುನ್ ಅಲೈಹಿ).

[ಬುಖಾರಿ ಮತ್ತು ಮುಸ್ಲಿಮ್].