ಅಮಾನತ್‌ಗೆ (ನಂಬಿಕಾರ್ಹತೆಗೆ) ವಿರುದ್ಧವಾದುದು ಯಾವುದು?
- الباب / الفصل
- قسم الأخلاق
السؤال
س٧: ما ضد الأمانة؟
ಪ್ರಶ್ನೆ 5. ಅಮಾನತ್‌ಗೆ (ನಂಬಿಕಾರ್ಹತೆಗೆ) ವಿರುದ್ಧವಾದುದು ಯಾವುದು?
الجواب
ج:الخيانة، وهي تضييع حقوق الله تَعَالَى وحقوق الناس.
- قال تعالى:
﴿يَٰٓأَيُّهَا ٱلَّذِينَ ءَامَنُواْ لَا تَخُونُواْ ٱللَّهَ وَٱلرَّسُولَ وَتَخُونُوٓاْ أَمَٰنَٰتِكُمۡ وَأَنتُمۡ تَعۡلَمُونَ﴾
[الأنفال: ٢٧].
- قال النبي عَلَيْهِ الصَّلَاةُ وَالسَّلَامُ:
«آيَةُ المُنافِقِ ثَلاثٌ» - وذكر منها - «وإذا اؤْتُمِنَ خانَ»
متفق عليه.
ಉತ್ತರ: ಖಿಯಾನತ್ (ನಂಬಿಕೆದ್ರೋಹ). ಅಂದರೆ ಅಲ್ಲಾಹನ ಹಕ್ಕುಗಳನ್ನು ಮತ್ತು ಮನುಷ್ಯರ ಹಕ್ಕುಗಳನ್ನು ನೆರವೇರಿಸದಿರುವುದು.
ಪ್ರವಾದಿ ﷺ ರವರು ಹೇಳಿದರು:
“ಕಪಟಿಗಳಿಗೆ ಮೂರು ಲಕ್ಷಣಗಳಿವೆ.” ಅವುಗಳಲ್ಲೊಂದು: “ಅವನ ಮೇಲೆ ನಂಬಿಕೆಯಿಟ್ಟರೆ ಅವನು ನಂಬಿಕೆದ್ರೋಹ ಮಾಡುತ್ತಾನೆ.”
(ಮುತ್ತಫಕುನ್ ಅಲೈಹಿ).
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡಬೇಡಿ. ನಿಮ್ಮ ಮೇಲೆ ವಿಶ್ವಾಸವಿಡಲಾದ ವಿಷಯಗಳಲ್ಲೂ ವಿಶ್ವಾಸದ್ರೋಹ ಮಾಡಬೇಡಿ. (ಅದರ ಫಲಿತಾಂಶವೇನೆಂದು) ನೀವು ತಿಳಿದಿದ್ದೂ ಸಹ.
[ಅಲ್-ಅನ್ಫಾಲ್: 2].
[ಬುಖಾರಿ ಮತ್ತು ಮುಸ್ಲಿಮ್].