Skip to content

ಅಮಾನತ್‌ನ (ನಂಬಿಕಾರ್ಹತೆಯ) ವಿಧಗಳು ಮತ್ತು ರೂಪಗಳು ಯಾವುವು?

الباب / الفصل
قسم الأخلاق

السؤال

س٦: ما أنواع الأمانة وصورها؟

ಪ್ರಶ್ನೆ 6: ಅಮಾನತ್‌ನ (ನಂಬಿಕಾರ್ಹತೆಯ) ವಿಧಗಳು ಮತ್ತು ರೂಪಗಳು ಯಾವುವು?

الجواب

ج:١. أمانة في حفظ حقوق الله تَعَالَى.

صورها: الأمانة في أداء العبادات من الصلاة، والزكاة، والصيام، والحج، وغيرها مما افترض الله علينا.

  1. أمانة في حفظ حقوق الخلق:
  • من حفظ أعراض الناس.
  • وأموالهم.
  • ودمائهم.
  • وأسرارهم، وجميع ما ائتمنك عليه الناس.

قال تَعَالَى في ذِكر صِفات المفلحين:

﴿وَٱلَّذِينَ هُمۡ لِأَمَٰنَٰتِهِمۡ وَعَهۡدِهِمۡ رَٰعُونَ﴾

[المؤمنون: ٨].

ಉತ್ತರ:

  1. ಸರ್ವಶಕ್ತನಾದ ಅಲ್ಲಾಹನ ಹಕ್ಕುಗಳನ್ನು ಸಂರಕ್ಷಿಸುವುದು ನಮ್ಮ ಮೇಲೆ ಅಮಾನತ್ ಆಗಿದೆ.

ಅದರ ರೂಪಗಳು: ನಮಾಝ್, ಝಕಾತ್, ಉಪವಾಸ, ಹಜ್ಜ್ ಮುಂತಾದ ಅಲ್ಲಾಹು ನಮ್ಮ ಮೇಲೆ ಕಡ್ಡಾಯಗೊಳಿಸಿದ ಆರಾಧನಾ ಕರ್ಮಗಳನ್ನು ನಿರ್ವಹಿಸುವುದು.

  1. ಮಾನವರ ಹಕ್ಕುಗಳನ್ನು ಸಂರಕ್ಷಿಸುವುದೂ ಸಹ ನಮ್ಮ ಮೇಲೆ ಅಮಾನತ್ ಆಗಿದೆ.

· ಜನರ ಘನತೆ-ಗೌರವಗಳನ್ನು ಸಂರಕ್ಷಿಸುವುದು.

· ಜನರ ಆಸ್ತಿಪಾಸ್ತಿಗಳನ್ನು ಸಂರಕ್ಷಿಸುವುದು.

· ಜನರ ಜೀವವನ್ನು ಸಂರಕ್ಷಿಸುವುದು.

· ಜನರ ರಹಸ್ಯಗಳನ್ನು ಸಂರಕ್ಷಿಸುವುದು ಮತ್ತು ಜನರು ನಿಮ್ಮ ಮೇಲೆ ನಂಬಿಕೆಯಿಡುವ ಎಲ್ಲಾ ವಿಷಯಗಳಲ್ಲೂ ನಂಬಿಗಸ್ತನಾಗಿರುವುದು.

ಯಶಸ್ವಿಯಾದವರ ಗುಣಗಳನ್ನು ವಿವರಿಸುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಅಂದರೆ ಆ ಸತ್ಯ ವಿಶ್ವಾಸಿಗಳು ತಮ್ಮ ನಂಬಿಕಾರ್ಹತೆಯನ್ನು ಮತ್ತು ಕರಾರುಗಳನ್ನು ಕಾಪಾಡಿಸಕೊಳ್ಳುವವರಾಗಿದ್ದಾರೆ.”

[ಸೂರ ಅಲ್-ಮೂಮಿನೂನ್:1,2]

ಉತ್ತರ: 1. ಸರ್ವಶಕ್ತನಾದ ಅಲ್ಲಾಹನ ಹಕ್ಕುಗಳನ್ನು ಸಂರಕ್ಷಿಸುವುದು ನಮ್ಮ ಮೇಲೆ ಅಮಾನತ್ ಆಗಿದೆ.

ಅವರು ಯಾರೆಂದರೆ, ತಮ್ಮ ವಿಶ್ವಸ್ಥತೆಯನ್ನು ಮತ್ತು ಕರಾರುಗಳನ್ನು ಕಾಪಾಡುವವರು.

[ಅಲ್-ಮುಅ್‌ಮಿನೂನ್:1-2].