Skip to content

ಮನೆಯನ್ನು ಪ್ರವೇಶಿಸುವ ಮತ್ತು ಮನೆಯಿಂದ ಹೊರಡುವ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س16: ما آداب دخول البيت والخروج منه؟

ಪ್ರಶ್ನೆ 16. ಮನೆಯನ್ನು ಪ್ರವೇಶಿಸುವ ಮತ್ತು ಮನೆಯಿಂದ ಹೊರಡುವ ಶಿಷ್ಟಾಚಾರಗಳು ಯಾವುವು?

الجواب

ج:1. أخرج بقدمي اليسرى وأقول:

«بسم الله، توكلت على الله، لا حول ولا قوة إلا بالله، اللهم إني أعوذ بك أن أضل أو أضل، أو أزل أو أزل، أو أظلم أو أظلم، أو أجهل أو يجهل عليَّ».

  1. أدخل البيت بقدمي اليمنى، وأقول:

«بسم الله ولجنا، وبسم الله خرجنا، وعلى ربنا توكلنا».

  1. وأبدأ بالسواك، ثم أسلم على أهل البيت.
  • في الحديث:

«كان إذا دخل يبدأ بالسواك»

رواه ابن ماجه.

ಉತ್ತರ: 1- ಎಡಗಾಲಿಟ್ಟು ಮನೆಯಿಂದ ಹೊರಬರುವುದು. ಹೊರಬರುವಾಗ ಹೀಗೆ ಹೇಳುವುದು:

ಬಿಸ್ಮಿಲ್ಲಾಹಿ,ತವಕ್ಕಲ್ತು ಅಲಲ್ಲಾಹಿ ಲಾ ಹವ್ಲಾ ವಲಾ ಖುವ್ವತ ಇಲ್ಲಾ ಬಿಲ್ಲಾ ಅಲ್ಲಾಹುಮ್ಮ ಇನ್ನಿ ಅವೂದುಬಿಕ ಅನ್ ಅದಲ್ಲ ಅವ್ ಉದಲ್ಲ,ಅವ್ ಅದಲ್ಲ ಅವ್ ಉದಲ್ಲ ಅವ್ ಅದ್ಲಿಮ ಅವ್ ಉದ್ಲಮ ಅವ್ ಅಜ್ಹಲ ಅವ್ ಯುಜ್ಹಲ ಅಲಯ್.“ಅಲ್ಲಾಹನ ಹೆಸರಿನಿಂದ, ನಾನು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ, ಅಲ್ಲಾಹನಲ್ಲಿಯೇ ಹೊರತು ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಓ ಅಲ್ಲಾಹನೇ, ನಾನು ದಾರಿ ತಪ್ಪದಿರಲು ಅಥವಾ ಇತರರು ನನ್ನನ್ನು ದಾರಿ ತಪ್ಪಿಸದಿರಲು, ಅಥವಾ ನಾನು ಜಾರದಿರಲು ಅಥವಾ ಇತರರು ನನ್ನನ್ನು ಜಾರುವಂತೆ ಮಾಡದಿರಲು, ಅಥವಾ ನಾನು ಅನ್ಯಾಯವೆಸಗಿದಂತೆ ಅಥವಾ ನನಗೆ ಅನ್ಯಾಯವಾಗದಂತೆ, ನಾನು ತಿಳಿಗೇಡಿಯಂತೆ ವರ್ತಿಸದಿರಲು ಅಥವಾ ಇತರರು ನನ್ನನ್ನು ತಿಳಿಗೇಡಿಯಂತೆ ಮಾಡದಿರಲು ನಾನು ನಿನ್ನಲ್ಲಿ ಅಭಯಕೋರುತ್ತೇನೆ."

  1. ಬಲಗಾಲಿಟ್ಟು ಮನೆಯನ್ನು ಪ್ರವೇಶಿಸುವುದು. ಪ್ರವೇಶಿಸುವಾಗ ಹೀಗೆ ಹೇಳುವುದು:

ಬಿಸ್ಮಿಲ್ಲಾಹಿ ವಲಜ್‌ನಾ ವಬಿಸ್ಮಿಲ್ಲಾಹಿ ಖರಜ್‌ನಾ ವಅಲಲ್ಲಾಹಿ ರಬ್ಬಿನಾ ತವಕ್ಕಲ್‌ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”

  1. ಮೊದಲು ಮಿಸ್ವಾಕಿನಿಂದ ಹಲ್ಲುಜ್ಜುವುದು, ನಂತರ ಮನೆಯವರಿಗೆ ಸಲಾಮ್ ಹೇಳುವುದು.

ಬಿಸ್ಮಿಲ್ಲಾಹಿ ವಲಜ್‌ನಾ ವಬಿಸ್ಮಿಲ್ಲಾಹಿ ಖರಜ್‌ನಾ ವಅಲ ರಬ್ಬಿನಾ ತವಕ್ಕಲ್‌ನಾ. “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.”

ಹದೀಸ್‌ನಲ್ಲಿ ಹೀಗಿದೆ:

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಮಿಸ್ವಾಕ್‌ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು.

ವರದಿ ಇಬ್ನು ಮಾಜ.